TOP NEWS
I Can No Longer Hear Delhi University Student Recounts Brutal Police Assault Rahul Gandhi Outraged

Rahul Gandhi: ‘ನನ್ನ ಕಿವಿಯ ಶಕ್ತಿ ಹೋಯಿತು!’: ದೆಹಲಿ ಪೊಲೀಸರ ಕ್ರೌರ್ಯ ಬಿಚ್ಚಿಟ್ಟ ಕೇರಳ ಮೂಲದ ವಿದ್ಯಾರ್ಥಿನಿ

ದೆಹಲಿ: ಮತದಾರರ ಪಟ್ಟಿಯ ಹಕ್ಕುಗಳ ತಿದ್ದುಪಡಿ ಹಾಗೂ (Rahul Gandhi) ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಯುವ ಕಾಂಗ್ರೆಸ್ ಹಾಗೂ ಎನ್‌ಎಸ್‌ಯುಐ (NSUI) ಕಾರ್ಯಕರ್ತರನ್ನು ವಶಕ್ಕೆ ಪಡೆಯುವಾಗ ದೆಹಲಿ ಪೊಲೀಸರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (‌Rahul Gandhi) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪೋಲಿಸ್ ದೌರ್ಜನ್ಯದಿಂದಾಗಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಒಂದು ಕಿವಿಯ ಕೇಳುವ ಶಕ್ತಿಯನ್ನೇ ಕಳೆದುಕೊಂಡಿದ್ದಾಳೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಕಿವಿಯ ಕೇಳುವ ಶಕ್ತಿ…

Read More