TOP NEWS
Belagavi cyber police strict warning to social media group admins

Cyber Police: ಸೋಷಿಯಲ್ ಮೀಡಿಯಾ ದುರ್ಬಳಕೆದಾರರಿಗೆ ಬೆಳಗಾವಿ ಪೊಲೀಸರ ಖೆಡ್ಡಾ: ಉಲ್ಲಂಘಿಸಿದರೆ ಅಕೌಂಟ್ ಕ್ಲೋಸ್!

ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಜಾಲತಾಣಗಳಲ್ಲಿ ದ್ವೇಷ ಬಿತ್ತುವ ಹಾಗೂ ಸಮಾಜದ ಶಾಂತಿ ಕದಡುವ ಕಿಡಿಗೇಡಿಗಳ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ (Cyber Police) ಸಮರ ಸಾರಿದೆ. ಸಾರ್ವಜನಿಕ ಸೌಹಾರ್ದತೆಗೆ ಹಾನಿ ಉಂಟುಮಾಡುವ ಯಾವುದೇ ವಿಡಿಯೋ, ಬರಹ ಅಥವಾ ಚಿತ್ರಗಳ ಮೇಲೆ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಈಗ ತೀವ್ರ ನಿಗಾ ವಹಿಸುತ್ತಿದ್ದಾರೆ. ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಭಾಷಾ ವಿವಾದಗಳು, ಗಡಿ ಕದನಗಳು ಹಾಗೂ ಧಾರ್ಮಿಕ ಹಬ್ಬ ಹರಿದಿನಗಳ ಸಂದರ್ಭವನ್ನು ಬಳಸಿಕೊಂಡು ಉದ್ವಿಗ್ನತೆ ಹರಡಲು ಕೆಲವರು ಸಾಮಾಜಿಕ ಮಾಧ್ಯಮಗಳನ್ನು…

Read More