Shani Transit: ಡಿಸೆಂಬರ್ 17ರಂದು ಮೀನ ರಾಶಿಯಲ್ಲಿ ಶನಿ-ಚಂದ್ರರ ಸಂಯೋಗ: ಅಶುಭ ‘ವಿಷ ಯೋಗ’ದಿಂದ ಈ 5 ರಾಶಿಯವರಿಗೆ ಸಂಕಷ್ಟ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳ ಚಲನೆ ಮತ್ತು ಅವುಗಳ ಸಂಯೋಗವು ಮಾನವನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಅತ್ಯಂತ ನಿಧಾನವಾಗಿ ಚಲಿಸುವ ಕರ್ಮಫಲದಾತ (Shani Transit) ಶನಿ ಗ್ರಹವು ಡಿಸೆಂಬರ್ ತಿಂಗಳಲ್ಲಿ ಅಶುಭವೆಂದು ಪರಿಗಣಿಸಲಾಗುವ ಯೋಗವೊಂದನ್ನು ಸೃಷ್ಟಿಸಲಿದೆ. ಪ್ರತಿ ಎರಡೂವರೆ ದಿನಕ್ಕೊಮ್ಮೆ ರಾಶಿ ಬದಲಾಯಿಸುವ ಚಂದ್ರನು ಡಿಸೆಂಬರ್ 17ರಂದು ಮೀನ ರಾಶಿಯನ್ನು ಪ್ರವೇಶಿಸಲಿದ್ದು, ಅಲ್ಲಿ ಈಗಾಗಲೇ ಸಂಚರಿಸುತ್ತಿರುವ ಶನಿಯೊಂದಿಗೆ ಸಂಯೋಗ ಹೊಂದಲಿದ್ದಾನೆ. ಶನಿ ಮತ್ತು ಚಂದ್ರರ ಈ ಮಿಲನದಿಂದ ಜ್ಯೋತಿಷ್ಯದಲ್ಲಿ ಕಠಿಣವೆಂದು ಹೇಳಲಾಗುವ ‘ವಿಷ ಯೋಗ’…
