Apollo: ವಿಶ್ವ ಪಾರ್ಶ್ವವಾಯು ದಿನ: ಮೈಸೂರಿನಾದ್ಯಂತ ಅಪೊಲೊ BGS ಆಸ್ಪತ್ರೆಯಿಂದ ಸಾರ್ವಜನಿಕ ಜಾಗೃತಿ ಸ್ತಬ್ಧಚಿತ್ರ ಚಾಲನೆ
ಮೈಸೂರು: ವಿಶ್ವ ಪಾರ್ಶ್ವವಾಯು (ಸ್ಟ್ರೋಕ್) ದಿನಾಚರಣೆಯ ಪ್ರಯುಕ್ತ ಮೈಸೂರಿನ ಪ್ರಸಿದ್ಧ ಅಪೊಲೊ (Apollo) ಬಿಜಿಎಸ್ ಆಸ್ಪತ್ರೆಯು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಶೇಷ ‘ಸ್ಟ್ರೋಕ್ ಜಾಗೃತಿ ಸ್ತಬ್ಧಚಿತ್ರ’ (Tableau) ಅಭಿಯಾನಕ್ಕೆ ಚಾಲನೆ ನೀಡಿದೆ. ಅಕ್ಟೋಬರ್ 23ರಿಂದ ಅಕ್ಟೋಬರ್ 28ರವರೆಗೆ ಈ ಸ್ತಬ್ಧಚಿತ್ರವು ಮೈಸೂರು ನಗರದಾದ್ಯಂತ ಸಂಚರಿಸಲಿದ್ದು, ಪಾರ್ಶ್ವವಾಯು ತಡೆಗಟ್ಟುವಿಕೆ, ಆರಂಭಿಕ ಲಕ್ಷಣಗಳ ಪತ್ತೆ ಹಾಗೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವ ಮಹತ್ವದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಿದೆ. ಪಾರ್ಶ್ವವಾಯು ಬಂದಾಗ ಪ್ರತಿ ಸೆಕೆಂಡು ಕೂಡ ಅತ್ಯಂತ ಮೌಲ್ಯಯುತವಾಗಿರುತ್ತದೆ. ಇದನ್ನು…
