TOP NEWS
Aadi Saikumar Next is Adi Rudrra Devotional Mystery Thriller Set to Release in 5 Languages

Adi Rudrra: ‘ಆದಿ ರುದ್ರ’ ಮೋಷನ್ ಪೋಸ್ಟರ್ ಔಟ್: ತ್ರಿಶೂಲ ಹಿಡಿದು ರೌದ್ರಾವತಾರದಲ್ಲಿ ಬಂದ ಆದಿ ಸಾಯಿಕುಮಾರ್!

ಬೆಂಗಳೂರು: ಸ್ಯಾಂಡಲ್‌ವುಡ್ ಹಾಗೂ ಟಾಲಿವುಡ್ ಅಂಗಳದಲ್ಲಿ ತಮ್ಮ (Adi Rudrra) ಗಂಭೀರ ಕಂಠ ಮತ್ತು ದೈತ್ಯಾಕಾರದ ಅಭಿನಯದಿಂದ ‘ಡೈಲಾಗ್ ಕಿಂಗ್’ ಎಂದೇ ಖ್ಯಾತರಾಗಿರುವ ಹಿರಿಯ ನಟ ಸಾಯಿಕುಮಾರ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 50 ವರ್ಷಗಳು ಪೂರೈಸಿವೆ. ತಮ್ಮ ತಂದೆಯ ಹಾದಿಯಲ್ಲೇ ಸಾಗಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ನಟ ಆದಿ ಸಾಯಿಕುಮಾರ್, ಇದೀಗ ಭಾರತೀಯ ಚಿತ್ರರಂಗದಲ್ಲೇ ಸದ್ದು ಮಾಡಲು ಬೃಹತ್ ಪ್ರಾಜೆಕ್ಟ್‌ ಒಂದನ್ನು ಕೈಗೆತ್ತಿಕೊಂಡಿದ್ದಾರೆ. ನವರಸನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆದಿ ರುದ್ರ’ ಸಿನಿಮಾದ ಮೂಲಕ…

Read More