TOP NEWS
Massive ACB Raid in Hyderabad Over 1 Kg Gold 4 Luxury Cars Seized Chief Engineer Ravinder Arrested in DA Case

ACB: ಅಕ್ರಮ ಆಸ್ತಿ ಗಳಿಕೆ ಆರೋಪ: ಎಂಜಿನಿಯರ್ ಮನೆಯಲ್ಲಿ ಚಿನ್ನದ ಬೇಟೆ, 4 ಐಷಾರಾಮಿ ಕಾರುಗಳು ಜಪ್ತಿ

ಹೈದರಾಬಾದ್: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ಗಂಭೀರ ಆರೋಪದ ಮೇಲೆ ಹೈದರಾಬಾದ್ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್ ಅಥಾರಿಟಿಯ (HMDA) ಮುಖ್ಯ ಇಂಜಿನಿಯರ್ ಬಿ. ರವೀಂದರ್ ಅವರನ್ನು ತೆಲಂಗಾಣ ಭ್ರಷ್ಟಾಚಾರ ನಿರೋಧಕ ದಳದ (ACB) ಅಧಿಕಾರಿಗಳು ಬಂಧಿಸಿದ್ದಾರೆ. ಈ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ರವೀಂದರ್ ಅವರ ಮನೆ, ಕಚೇರಿ ಸೇರಿದಂತೆ ಅವರ ಆಪ್ತರು, ಬಂಧುಗಳು ಹಾಗೂ ಬೇನಾಮಿ ಆಸ್ತಿ ಹೊಂದಿರುವ ಶಂಕಿತರ ಒಟ್ಟು 11 ನೆಲೆಗಳ ಮೇಲೆ ಏಕಕಾಲಕ್ಕೆ ಭರ್ಜರಿ ಜಂಟಿ ದಾಳಿ ಸಂಘಟಿಸಿ ಸಾರಾಸಗಟು ಶೋಧ ನಡೆಸಿದ್ದಾರೆ….

Read More