west bengal suvendu adhikari ready to give land to bsf

West Bengal: ಬಂಗಾಳ ಗಡಿಯಲ್ಲಿ ನುಸುಳುವಿಕೆಗೆ ಬ್ರೇಕ್: ಬಿಎಸ್‌ಎಫ್‌ಗೆ ಭೂಮಿ ನೀಡಲು ಸಿಎಂ ಸುವೇಂದು ಅಧಿಕಾರಿ ಗ್ರೀನ್ ಸಿಗ್ನಲ್!

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಚುಕ್ಕಾಣಿ ಹಿಡಿದ ಬೆನ್ನಲ್ಲೇ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಅವರು ರಾಜ್ಯದ ಭದ್ರತೆಯ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ದಶಕಗಳಿಂದ ಬಾಕಿ ಉಳಿದಿರುವ ತಂತಿ ಬೇಲಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು, ಅಗತ್ಯವಿರುವ ಭೂಮಿಯನ್ನು ಗಡಿ ಭದ್ರತಾ ಪಡೆಗೆ (BSF) ನೀಡಲು ಅವರು ಅಧಿಕೃತವಾಗಿ ಆದೇಶಿಸಿದ್ದಾರೆ. 45 ದಿನಗಳ (West Bengal) ಡೆಡ್‌ಲೈನ್ ಗಡಿ ಭಾಗದ ಮೂಲಕ ನಡೆಯುವ ಅಕ್ರಮ ನುಸುಳುವಿಕೆ ಮತ್ತು ಕಳ್ಳಸಾಗಣೆಗೆ…

Read More
west Bengal PA murder case SIT formed

West Bengal: ಸುವೇಂದು ಅಧಿಕಾರಿ ಆಪ್ತನ ಹತ್ಯೆ: ಐಜಿ ನೇತೃತ್ವದ ಎಸ್‌ಐಟಿ ತಂಡದಿಂದ ತನಿಖೆ ಆರಂಭ; ಬಂಗಾಳದಲ್ಲಿ ಹೈ ಅಲರ್ಟ್

ಕೋಲ್ಕತ್ತಾ: ಬಂಗಾಳದ (West Bengal) ರಾಜಕೀಯ ಸಂಘರ್ಷಕ್ಕೆ ಈಗ ಬಿಜೆಪಿ ನಾಯಕನ ಆಪ್ತ ಬಲಿಯಾಗಿದ್ದು, ಪ್ರಕರಣದ ಗಂಭೀರತೆ ಅರಿತ ಪೊಲೀಸರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದ ಈ ಹತ್ಯೆಯು ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಕಿಚ್ಚು ಹಚ್ಚಿದೆ. ದಾಳಿ ನಡೆದಿದ್ದು ಹೇಗೆ? ಬುಧವಾರ ತಡರಾತ್ರಿ 10:30ರ ಸುಮಾರಿಗೆ ಚಂದ್ರನಾಥ್ ರಥ್ ಅವರು ಕೋಲ್ಕತ್ತಾದಿಂದ ಸ್ಕಾರ್ಪಿಯೋ ಕಾರಿನಲ್ಲಿ ಮನೆಗೆ ವಾಪಸಾಗುತ್ತಿದ್ದರು. ಮಧ್ಯಮಗ್ರಾಮದ ದೋಹ್ರಿಯಾ ಬಳಿ ಅಜ್ಞಾತ ಕಾರೊಂದು ಇವರ ವಾಹನವನ್ನು ಅಡ್ಡಗಟ್ಟಿದೆ. ತಕ್ಷಣವೇ…

Read More