Centre Nagaland Ink Pact signed

Nagaland; ನಾಗಾಲ್ಯಾಂಡ್-ಕೇಂದ್ರ ನಡುವಿನ ಒಪ್ಪಂದಕ್ಕೆ ಸಹಿ, ಅಮಿತ್‌ ಶಾ ನೇತೃತ್ವದಲ್ಲಿ ನಡೆದ ಸಭೆ

ನವದೆಹಲಿ: ಗಡಿನಾಡು ನಾಗಾಲ್ಯಾಂಡ್ ಪ್ರಾದೇಶಿಕ ಪ್ರಾಧಿಕಾರ ರಚನೆ ಸಂಬಂಧ ದೆಹಲಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವಾಲಯ, ನಾಗಾಲ್ಯಾಂಡ್ (Nagaland) ರಾಜ್ಯ ಸರ್ಕಾರ ಮತ್ತು ಪೂರ್ವ ನಾಗಾ ನಾಗರಿಕರ ಸಂಸ್ಥೆ- ENPO ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಮಹತ್ವದ ದಿನ ಎಂದ ಅಮಿತ್‌ ಶಾ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೋ ಸೇರಿದಂತೆ ENPO ಪ್ರತಿನಿಧಿಗಳು ಉಪಸ್ಥಿತರಿದ್ದರು. (HOLD) ಈ ವೇಳೆ ಸಚಿವ ಅಮಿತ್ ಶಾ, ವಿವಾದಮುಕ್ತ ಈಶಾನ್ಯ ರಾಜ್ಯಗಳ ನಿರ್ಮಾಣಕ್ಕೆ…

Read More
VSKUB Vacancy Notification

VSKUB: ಬರೋಬ್ಬರಿ 139 ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ, ಅಪ್ಲೈ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಬೆಂಗಳೂರು: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ (VSKUB) ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಂಡು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. VSKUB ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು : ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿಹುದ್ದೆಗಳ ಸಂಖ್ಯೆ: 139ಹುದ್ದೆಯ ಸ್ಥಳ: ಬಳ್ಳಾರಿಹುದ್ದೆಯ ಹೆಸರು: ಪ್ರಾಧ್ಯಾಪಕವೇತನ: ತಿಂಗಳಿಗೆ ರೂ. 57,700 – 2,18,200/- ಹುದ್ದೆ ಹುದ್ದೆಗಳ ಸಂಖ್ಯೆ ವೇತನ ಪ್ರಾಧ್ಯಾಪಕರು 21 ರೂ. 1,44,200 – 2,18,200/- ಅಸೋಸಿಯೇಟ್ ಪ್ರೊಫೆಸರ್ 40 ರೂ. 1,31,400 –…

Read More
Daily Numerology february 6 2026

Daily Numerology: ವೃತ್ತಿ ಜೀವನದಲ್ಲಿ ಅಭಿವೃದ್ಧಿ ಪರ್ವ, ನಿಮ್ಮದೇ ಹವಾ ಇಂದು

ರಾಶಿಗಳ ರೀತಿಯೇ ಸಂಖ್ಯೆಗಳು ಸಹ ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿಸುತ್ತದೆ. ಈ ಸಂಖ್ಯಾಶಾಸ್ತ್ರ ಜ್ಯೋತಿಷ್ಯದ ಒಂದು ಭಾಗ. ಇದರ ಮೂಲಕ ನಾವು ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿದುಕೊಳ್ಳಬಹುದು. ಹಾಗಾದ್ರೆ ಸಂಖ್ಯಾಶಾಸ್ತ್ರದ (Daily Numerology) ಪ್ರಕಾರ ಇಂದಿನ ಸಂಖ್ಯೆಗಳ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ, ಸಂಖ್ಯೆ 1: ಕೆಲಸದಲ್ಲಿ ಸಂಬಳ ಮತ್ತು ಭತ್ಯೆಗಳ ಬಗ್ಗೆ ನಿಮಗೆ ಒಳ್ಳೆಯ ಸುದ್ದಿ ಕೇಳುವಿರಿ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಸಿಗುತ್ತದೆ. ನಿಮ್ಮ ಸಂಗಾತಿಯ ಸಹಾಯದಿಂದ ನಿಮ್ಮ…

Read More
Daily Horoscope february 6 2026

Daily Horoscope: ಟ್ರಿಪ್‌ ಹೋದ್ರೆ ಎಚ್ಚರಿಕೆ ಇರಲಿ, ಕಷ್ಟಪಡಬೇಕಾದ ದಿನ

ಪ್ರತಿದಿನ ನಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದನ್ನ ತಿಳಿದುಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಅನೇಕ ಜನರಿಗೆ ತಮ್ಮ ಭವಿಷ್ಯವನ್ನ ನೋಡಿದ ನಂತರವೇ ಮುಂದಿನ ಕೆಲಸ ಮಾಡುವ ಅಭ್ಯಾಸ ಇರುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದಿನ 12 ರಾಶಿಗಳ ಭವಿಷ್ಯ (Daily Horoscope) ಹೇಗಿದೆ ಎಂಬುದು ಇಲ್ಲಿದೆ ಮೇಷ ರಾಶಿ: ವೃತ್ತಿ ಮತ್ತು ಉದ್ಯೋಗಗಳು ಸುಗಮವಾಗಿ ಸಾಗುತ್ತವೆ. ವ್ಯವಹಾರದಲ್ಲಿ ಲಾಭದಲ್ಲಿ ಸ್ವಲ್ಪ ಹೆಚ್ಚಳವಾಗುತ್ತದೆ. ಆಹಾರ ಮತ್ತು ಪ್ರವಾಸಗಳಲ್ಲಿ ಬಹಳ ಜಾಗರೂಕರಾಗಿರುವುದು ಉತ್ತಮ. ಆದಾಯದ ಕೊರತೆಯಿಲ್ಲದಿರಬಹುದು. ಆರ್ಥಿಕ…

Read More
Bharti Airtel Profit tanks 55 to 6 631 cr

Airtel: 2025-26ನೇ ಸಾಲಿನ ಏರ್‌ಟೆಲ್‌ ಕಂಪನಿ ಲಾಭದ ಪ್ರಮಾಣ ಇದು

ಮುಂಬೈ:  2025-26ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (Q3FY26) ತನ್ನ ಏಕೀಕೃತ ನಿವ್ವಳ ಲಾಭದಲ್ಲಿ ಶೇ. 55 ರಷ್ಟು ಕುಸಿತ ಕಂಡು ₹6,631 ಕೋಟಿಗೆ ತಲುಪಿದೆ ಎಂದು ಟೆಲಿಕಾಂ ದೈತ್ಯ  ಏರ್‌ಟೆಲ್ (Airtel) ಗುರುವಾರ ವರದಿ ಮಾಡಿದೆ. ಕುಸಿತಗೊಂಡ ಲಾಭ? ಕಳೆದ ಇದೇ ಅವಧಿಯಲ್ಲಿ ಲಾಭ ₹14,781.2 ಕೋಟಿಗಳಷ್ಟಿತ್ತು. ಅನುಕ್ರಮ ಆಧಾರದ ಮೇಲೆ, ಲಾಭ ₹6,791.7 ಕೋಟಿಗಳಿಂದ ಶೇ. 2.37 ರಷ್ಟು ಕುಸಿದಿದೆ ಎನ್ನಲಾಗಿದೆ. ತ್ರೈಮಾಸಿಕದಿಂದ ಕಾರ್ಯಾಚರಣೆಗಳಿಂದ ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ ಶೇ. 19.61 ರಷ್ಟು…

Read More
Crime big twist in Vasanth naik case uttar kannada

Crime: ವಸಂತ್‌ ನಾಯ್ಕ್‌ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್‌, ಟಾರ್ಗೆಟ್‌ ಗಂಡ ಅಲ್ವಾ?

ಉತ್ತರ ಕನ್ನಡ: ಸಿದ್ದಾಪುರದ ವಸಂತ್‌ ನಾಯ್ಕ್‌ ಕೊಲೆ (Crime) ಪ್ರಕರಣದಲ್ಲಿ ಸದ್ಯ ಖ್ಯಾತ ಜ್ಯೋತಿಷಿ ಕಮಲಾಕರ್‌ ಭಟ್‌ ಹಾಗೂ ಸುಚಿತ್ರಾ ಎನ್ನುವ ಮಹಿಳೆ ಬಂಧನ ಮಾಡಲಾಗಿದೆ. ಈ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು, ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಿದೆ. ಟಾರ್ಗೆಟ್‌ ಗಂಡ ಅಲ್ಲ ಮಗಳು ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್‌ ಭಟ್‌ ನಡುವೆ ಅನೈತಿಕ ಸಂಬಂಧ ಇರುವುದು ಸದ್ಯ ಎಲ್ಲರ ಮುಂದೆ ಬಯಲಾಗಿದೆ. ಈ ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿ ಆಗಿದ್ದ ಎನ್ನುವ ಕಾರಣಕ್ಕೆ ಗಂಡನನ್ನ ಕೊಲೆ ಮಾಡಲು…

Read More
singer Talwiinder Breaks Silence On Disha Patani Dating Rumours

Disha Patani: ಕೊನೆಗೂ ಮೌನ ಮುರಿದ ತಲ್ವೀಂದರ್, ದಿಶಾ ಜೊತೆಗಿನ ಡೇಟಿಂಗ್‌ ಸತ್ಯಾನಾ?

ಮುಂಬೈ: ಸಖತ್‌ ಬೋಲ್ಡ್‌ ಲುಕ್‌ಗೆ ಫೇಮಸ್‌ ಆಗಿರುವ ಬಾಲಿವುಡ್‌ ನಟಿ ದಿಶಾ ಪಟಾನಿ (Disha Patani) ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದ್ಯ ಅವರು ತಮ್ಮ ಲವ್‌ ಲೈಫ್‌ ವಿಚಾರವಾಗಿ ಎಲ್ಲರ ಹುಬ್ಬೇರಿಸಿದ್ದಾರೆ. ತಲ್ವೀಂದರ್ ಜೊತೆ ದಿಶಾ ಡೇಟಿಂಗ್‌ ಕಳೆದ ಕೆಲ ಸಮಯದ ಹಿಂದೆ ಉದಯಪುರದಲ್ಲಿ ನಡೆದ ಬಾಲಿವುಡ್‌ ನಟಿ ಕೃತಿ ಸನೋನ್ ಅವರ ಸಹೋದರಿ ನೂಪುರ್ ಸನೋನ್ ಅವರ ವಿವಾಹ ಸಮಾರಂಭದಲ್ಲಿ ದಿಶಾ ಪಟಾನಿ ಮತ್ತು ಪಂಜಾಬಿ ಗಾಯಕ ತಲ್ವೀಂದರ್ ಕೈ ಹಿಡಿದುಕೊಂಡು ಓಡಾಡುತ್ತಿರುವ ವಿಡಿಯೋ ಎಲ್ಲೆಡೆ…

Read More