Right to Disconnect Bill: ಉದ್ಯೋಗಿಗಳಿಗೆ ಗುಡ್‌ನ್ಯೂಸ್, ಲೋಕಸಭೆಯಲ್ಲಿ ಹೊಸ ಬಿಲ್ ಮಂಡನೆ
ನವದೆಹಲಿ: ಇತ್ತೀಚೆಗೆ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಮಸೂದೆಗಳನ್ನ ಜಾರಿ ಮಾಡಿದೆ. ಇದೀಗ ಉದ್ಯೋಗಿಗಳ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಅದಕ್ಕೆ ಸಂಬಂಧಪಟ್ಟಂತೆ ಹೊಸ ಮಸೂದೆಯನ್ನ( Right to Disconnect Bill) ಮಂಡನೆ ಮಾಡಿದೆ. ಏನಿದು ಹೊಸ ಮಸೂದೆ? ಭಾರತದಲ್ಲಿ ಕೆಲಸ ಮತ್ತು ಖಾಸಗಿ ಜೀವನದ ನಡುವೆ ಸಮತೋಲನ ಕಾಪಾಡಿಕೊಳ್ಳಲು ಬಹಳ ಕಷ್ಟವಾಗುತ್ತಿದೆ ಎನ್ನುವ ಚರ್ಚೆ ಕಳೆದ ಕೆಲ ಸಮಯದಿಂದ ಆರಂಭವಾಗಿದೆ. ಉದ್ಯೋಗಿಗಳಿಗೆ ಬಹಳ ಒತ್ತಡ ಆಗುತ್ತಿದೆ. ಇದರಿಂದ ತುಂಬಾ ಸಮಸ್ಯೆ ಆಗುತ್ತಿದೆ ಎನ್ನುವ ಮಾತು ಸಹ…
