Fruits Benefits: ಚಳಿಗಾಲದಲ್ಲಿ ಈ ಹಣ್ಣುಗಳನ್ನ ಮಿಸ್ ಮಾಡದೇ ತಿನ್ನಿ
ಕನ್ನಡದಲ್ಲಿ ಒಂದು ಮಾತಿದೆ, ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂಬುದು. ಹಾಗೆಯೇ, ಕಾಲಗಳು ಬದಲಾದಂತೆ ಅವುಗಳಿಗೆ ಸರಿಹೊಂದುವ ಹಣ್ಣು ಹಾಗೂ ಆಹಾರಗನ್ನ ನಾವು ತಪ್ಪದೇ ಸೇವನೆ ಮಾಡಬೇಕು. ಸದ್ಯ ಭರ್ಜರಿ ಚಳಿಗಾಲ ಆರಂಭ ಆಗಿದೆ. ಈ ಸಮಯದಲ್ಲಿ ಅದಕ್ಕೆ ಸರಿಯಾದ ಹಣ್ಣುಗಳನ್ನ ಸೇವನೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು. ಹಾಗಾದ್ರೆ ಚಳಿಗಾಲದಲ್ಲಿ ಯಾವೆಲ್ಲಾ ಹಣ್ಣುಗಳನ್ನ (Fruits Benefits) ಸೇವನೆ ಮಾಡಬೇಕು ಹಾಗೂ ಅದರಿಂದ ಯಾವ ರೀತಿ ಆರೋಗ್ಯ ಪ್ರಯೋಜನಗಳು ಸಿಗುತ್ತದೆ ಎಂಬುದು ಇಲ್ಲಿದೆ. ಕಿತ್ತಳೆ ಅಥವಾ ಮೋಸಂಬಿ:…
