Raj B Shetty: ಸಾಲು ಸಾಲು ಸಿನಿಮಾಗಳಲ್ಲಿ ಶೆಟ್ರು ಬ್ಯುಸಿ, ರಾಜ್ ಫಿಲ್ಮ್ಗಳ ಲಿಸ್ಟ್ ಇಲ್ಲಿದೆ
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಸದ್ಯ ಬಹಳ ಬೇಡಿಕೆ ಇರುವ ನಟ ಎಂದರೆ ಅದು ರಾಜ್ ಬಿ ಶೆಟ್ಟಿ (Raj B Shetty). ಕರ್ನಾಟಕ ಜನರ ಮನಗೆದ್ದ ಸು ಫ್ರಮ್ ಸೋ ಸಿನಿಮಾದ ನಂತರ ಅವರ ಬೇಡಿಕೆ ಇನ್ನೂ ಜಾಸ್ತಿ ಆಗಿದೆ ಎನ್ನಬಹುದು. ಇದೀಗ ಅವರ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ. ಯಾವೆಲ್ಲಾ ಸಿನಿಮಾಗಳು ರಿಲೀಸ್ ಆಗುತ್ತಿದೆ? ಸದ್ಯದ ಮಾಹಿತಿಗಳ ಪ್ರಕಾರ ರಾಜ್ ಬಿ ಶೆಟ್ಟಿ ಅವರ ಮೂರು ಸಿನಿಮಾಗಳು ಬ್ಯಾಕ್ ಟು…
