TOP NEWS

sandhya m

ಶಿವಮೊಗ್ಗದ ಸಾಗರದವರಾದ ಸಂಧ್ಯಾ.ಎಂ ಪತ್ರಿಕೋದ್ಯಮದಲ್ಲಿ 5 ವರ್ಷಗಳ ಅನುಭವ ಹೊಂದಿದ್ದಾರೆ. ಇವರು ಆಂಗ್ಲ ಸಾಹಿತ್ಯ ವಿಷಯದಲ್ಲಿ ಪದವಿ ಹಾಗೂ ಮೈಸೂರಿನ ಅಮೃತಾ ಸ್ಕೂಲ್‌ ಆಫ್ ಆರ್ಟ್ಸ್‌ನಲ್ಲಿ ಫಿಲ್ಮ್‌ ಮೇಕಿಂಗ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನ್ಯೂಸ್‌18 ಕನ್ನಡ ವೆಬ್‌ಸೈಟ್‌ನಲ್ಲಿ ಹಿರಿಯ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಇವರು ಈಗ ನವಸಮಾಜ.ಕಾಂನಲ್ಲಿ ಕಂಟೆಂಟ್‌ ಪ್ರೊಡ್ಯೂಸರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಚಲಿತ ರಾಜಕೀಯ ಸುದ್ದಿ, ಸಿನಿಮಾ ಹಾಗೂ ಪ್ರವಾಸ ಸಂಬಂಧಿತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. ಪತ್ತೆದಾರಿ ಕಾದಂಬರಿ ಓದುವುದು ಇವರ ನೆಚ್ಚಿನ ಹವ್ಯಾಸವಾಗಿದ್ದು,ರವಿ ಬೆಳಗೆರೆ ಬರಹ ಇವರಿಗೆ ಅಚ್ಚುಮೆಚ್ಚು.

G Parameshwar reaction on byrati Basavaraj case

G Parameshwar: ಬೈರತಿ ಬಸವರಾಜು ವಿರುದ್ಧ ಪೊಲೀಸರು ಕಾನೂನು ಕ್ರಮ: ಜಿ ಪರಮೇಶ್ವರ್

ಬೆಂಗಳೂರು: ಅಪರಾಧ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಬೈರತಿ ಬಸವರಾಜು ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ತಿಳಿಸಿದ್ದಾರೆ. ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ  ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಆದೇಶ ಪ್ರಶ್ನಿಸಿ ಬಸವರಾಜು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮೌನವಾಗಿರುವಂತೆ ಹೈಕಮಾಂಡ್‌ ಸೂಚನೆ  ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಮೌನವಾಗಿರುವಂತೆ ಎಐಸಿಸಿ ಪಕ್ಷದ ನಾಯಕರಿಗೆ ಸೂಚನೆ…

Read More
Ashwini Vaishnaw gave information about cabinet meeting

Ashwini Vaishnaw: 1.60 ಲಕ್ಷ ಕೋಟಿ ರೂಪಾಯಿ ಯೋಜನೆಗಳಿಗೆ ಕೇಂದ್ರ ಸಂಪುಟ ಒಪ್ಪಿಗೆ

ನವದೆಹಲಿ: ಸೌತ್ ಬ್ಲಾಕ್‌ನಲ್ಲಿ ಮೊನ್ನೆ ನಡೆದ ಅಂತಿಮ ಸಚಿವ ಸಂಪುಟದ ಸಭೆಯಲ್ಲಿ 1.60 ಲಕ್ಷ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ‌(Ashwini Vaishnaw) ನಿನ್ನೆ ತಿಳಿಸಿದ್ದಾರೆ. ಸ್ಟಾರ್ಟ್ಅಪ್ ಇಂಡಿಯಾ ನಿಧಿ  ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವಾಗಿ ಮಾಹಿತಿ ನೀಡಿದ ಅವರು, ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾದ ನಗರ ಸವಾಲು ನಿಧಿಗೆ ಒಂದು ಲಕ್ಷ ಕೋಟಿ ರೂಪಾಯಿಗಳ ಅನುದಾನವನ್ನು ಸಚಿವ ಸಂಪುಟವು ಅನುಮೋದನೆ ನೀಡಿದೆ  ಈ ಯೋಜನೆಯು ಒಂದು ಲಕ್ಷಕ್ಕೂ…

Read More
How to apply for JNCASR Recruitment

JNCASR: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಆಹ್ವಾನ, ಹೀಗೆ ಅಪ್ಲೈ ಮಾಡಿ

ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (JNCASR) ಖಾಲಿ ಇರುವ ಸಂಶೋಧನಾ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಈ ಹುದ್ದೆಗೆ ಯಾವ ರೀತಿ ಅರ್ಜಿ ಹಾಕಬೇಕು, ವೇತನ ಎಷ್ಟು? ಈ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ಹುದ್ದೆಗಳ ಸಂಖ್ಯೆ: 1ಉದ್ಯೋಗ ಸ್ಥಳ: ಬೆಂಗಳೂರು  ಹುದ್ದೆ ಹೆಸರು: ರಿಸರ್ಚ್ ಅಸೋಸಿಯೇಟ್ಸಂಬಳ: ತಿಂಗಳಿಗೆ ರೂ. 47,000 – 54,000/- ಶೈಕ್ಷಣಿಕ ಅರ್ಹತೆ: …

Read More
DHFWS Bangalore Vacancy Notification

DHFWS: 1 ಲಕ್ಷ ಸಂಬಳ ಪಡೆಯೋಕೆ ಇಲ್ಲಿದೆ ಅವಕಾಶ, ನೇರ ಸಂದರ್ಶನಕ್ಕೆ ಹಾಜರಾಗಿ

ತಜ್ಞ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬೆಂಗಳೂರು (DHFWS) ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. DHFWS ಬೆಂಗಳೂರು ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬೆಂಗಳೂರುಹುದ್ದೆಗಳ ಸಂಖ್ಯೆ: 06ಉದ್ಯೋಗ ಸ್ಥಳ: ಬೆಂಗಳೂರುಹುದ್ದೆಯ ಹೆಸರು: ತಜ್ಞ ವೈದ್ಯರುವೇತನ: ತಿಂಗಳಿಗೆ ರೂ. 1,10,000/- ಶೈಕ್ಷಣಿಕ ಅರ್ಹತೆ:  ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ MD /…

Read More
Black Grapes super health benefits

Black Grapes: ಕಪ್ಪು ದ್ರಾಕ್ಷಿಯಲ್ಲಿದೆ ಅದ್ಭುತ ಪೋಷಕಾಂಶ, ಈ ಪ್ರಯೋಜನಗಳು ಸಿಗುತ್ತೆ

ಈಗ ದ್ರಾಕ್ಷಿ ಹಣ್ಣುಗಳ ಕಾಲ ಆರಂಭವಾಗಿದೆ. ಹಸಿರು ಹಾಗೂ ಕಪ್ಪು ದ್ರಾಕ್ಷಿಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ದ್ರಾಕ್ಷಿಯನ್ನು ತುಂಬಾ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಕಪ್ಪು ದ್ರಾಕ್ಷಿಯಲ್ಲಿ ಮಧುಮೇಹ, ರಕ್ತದೊತ್ತಡ, ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಇದೆ. ಹಾಗಾದ್ರೆ ಈ ಕಪ್ಪು ದ್ರಾಕ್ಷಿಯ (Black Grapes) ಪ್ರಯೋಜನಗಳೇನು ಎಂಬುದು ಇಲ್ಲಿದೆ. ಡಯಾಬಿಟೀಸ್‌ ನಿವಾರಣೆ ಕಪ್ಪು ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ. ಈ ದ್ರಾಕ್ಷಿಯಲ್ಲಿ ರೆಸ್ವೆರಾಟ್ರೊಲ್ ಎಂಬ ಪದಾರ್ಥವಿದ್ದು,…

Read More
Eggless banana pancake recipe

Pancake: ಮೊಟ್ಟೆ ಇಲ್ಲದೇ ಬಾಳೆಹಣ್ಣು ಪ್ಯಾನ್‌ಕೇಕ್‌ ಮಾಡಿ, ಇಲ್ಲಿದೆ ರೆಸಿಪಿ

ಪ್ಯಾನ್‌ಕೇಕ್‌ ಮಕ್ಕಳ ಫೇವರೇಟ್‌ ಎನ್ನಬಹುದು, ಇದನ್ನ ಬೆಳಗಿನ ತಿಂಡಿಯಿಂದ ಹಿಡಿದು ಮೂರು ಹೊತ್ತು ಮಾಡಿಕೊಟ್ಟರೆ ಸದ್ದಿಲ್ಲದೇ ತಿನ್ನುತ್ತಾರೆ. ಅನೇಕ ಬಾರಿ ಪ್ಯಾನ್‌ಕೇಕ್‌ ಮಾಡಲು ಮೊಟ್ಟೆ ಬಳಕೆ ಮಾಡಬೇಕಾಗುತ್ತದೆ. ಆದರೆ ಮನೆಯಲ್ಲಿ ಬಹಳ ಸುಲಭವಾಗಿ ಮೊಟ್ಟೆ ಇಲ್ಲದೇ ಬಾಳೆಹಣ್ಣಿನ ಪ್ಯಾನ್‌ಕೇಕ್‌ (Pancake) ಮಾಡಬಹುದು. ಅದರ ಸುಲಭ ರೆಸಿಪಿ ಇಲ್ಲಿದೆ. ಬಾಳೆಹಣ್ಣು ಪ್ಯಾನ್‌ಕೇಕ್‌ ಮಾಡಲು ಬೇಕಾಗುವ ಪದಾರ್ಥಗಳು 1 ಕಪ್ ಎಲ್ಲಾ  ಕಡಲೇ ಹಿಟ್ಟು 1 ಚಮಚ ಸಕ್ಕರೆ 1 ಟೀಸ್ಪೂನ್ ಬೇಕಿಂಗ್ ಪೌಡರ್ ಒಂದು ಚಿಟಿಕೆ ಉಪ್ಪು 1…

Read More
Venus Transit in march these zodiac sign life change

Venus Transit: ಮಾರ್ಚ್‌ನಲ್ಲಿ ಶುಕ್ರದೆಸೆ, ಈ ರಾಶಿಯವರಿಗೆ ಧನಲಾಭ

ಶುಕ್ರನನ್ನ ಸಂಪತ್ತು ಹಾಗೂ ಸಂತೋಷದ ಗ್ರಹ ಎಂದು ಪರಿಗಣಿಸಲಾಗುತ್ತದೆ, ಈ ಶುಕ್ರದೆಸೆ ಯಾರಿಗೆ ಇರುತ್ತದೆಯೋ ಅವರ ಜೀವನದಲ್ಲಿ ಸೋಲು ಎನ್ನುವುದು ಇರುವುದಿಲ್ಲ. ಈ ಮಾರ್ಚ್‌ ತಿಂಗಳಿನಲ್ಲಿ ಕೆಲ ರಾಶಿಯವರಿಗೆ ಶುಕ್ರದೆಸೆ (Venus Transit) ಆರಂಭವಾಗಲಿದ್ದು, ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ. ವೃಷಭ ರಾಶಿ: ಶುಕ್ರನ ಕಾರಣದಿಂದ ಅದೃಷ್ಟ ಬರುತ್ತದೆ. ಅದೃಷ್ಟ ಹೆಚ್ಚಾಗುವುದರ ಜೊತೆಗೆ ನಿಮಗೆ ಆರ್ಥಿಕವಾಗಿ ಸಹ ಬಹಳ ಲಾಭವಾಗುತ್ತದೆ. ಈ ಸಮಯದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಸಿಗುತ್ತದೆ. ಕಷ್ಟಗಳಿಂದ ಮುಕ್ತಿ ಸಿಗುತ್ತದೆ. ಸ್ವಂತ…

Read More