BJP: ಐದು ರಾಜ್ಯಗಳ ಚುನಾವಣೆ: ಬಿಜೆಪಿಯಿಂದ ₹529 ಕೋಟಿಗೂ ಅಧಿಕ ಭಾರಿ ಚುನಾವಣಾ ವೆಚ್ಚ!
ನವದೆಹಲಿ: ಇತ್ತೀಚೆಗೆ ನಡೆದ ದೇಶದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ (BJP) ಗಣನೀಯ ಪ್ರಮಾಣದ ಹಣವನ್ನು ವೆಚ್ಚ ಮಾಡಿದೆ ಎಂದು ವರದಿಯಾಗಿದೆ. ಅಸ್ಸಾಂ, ಕೇರಳ, ತಮಿಳುನಾಡು, ಪುದುಚೇರಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಒಟ್ಟು ₹೫೨೯.೩೯ ಕೋಟಿ ವೆಚ್ಚ ಮಾಡಿರುವುದಾಗಿ ತನ್ನ ಚುನಾವಣಾ ವೆಚ್ಚದ ಸಲ್ಲಿಕೆಯಲ್ಲಿ ಬಹಿರಂಗಪಡಿಸಿದೆ. ಎನ್‌ಡಿಟಿವಿ ನಡೆಸಿದ ವಿಶ್ಲೇಷಣೆಯ ಪ್ರಕಾರ, ಈ ಎಲ್ಲಾ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ ಒಂದರಲ್ಲೇ ಬಿಜೆಪಿ ಅರ್ಧಕ್ಕಿಂತ ಹೆಚ್ಚು ಅಂದರೆ ಬರೋಬ್ಬರಿ…
