TOP NEWS
Tragedy Miss Pretty India 2024 Winner and Influencer Nidhi Tiwari Found Dead at Home

Tragedy: 16 ಲಕ್ಷ ಫಾಲೋವರ್ಸ್ ಹೊಂದಿದ್ದ ಖ್ಯಾತ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನಿಧಿ ತಿವಾರಿ ಆತ್ಮ*ಹತ್ಯೆ!

ಮಧ್ಯಪ್ರದೇಶ: ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ಗಳಲ್ಲಿ ಬರೋಬ್ಬರಿ 16 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದ ಖ್ಯಾತ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಮಾಡೆಲ್ ನಿಧಿ ತಿವಾರಿ (30) ಅವರು ಶನಿವಾರ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Tragedy) ಮಾಡಿಕೊಂಡಿರುವ ಭೀಕರ ಘಟನೆ ನಡೆದಿದೆ. ವಿಂಧ್ಯ ಪ್ರದೇಶದ ಅತ್ಯಂತ ಪ್ರಸಿದ್ಧ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳಲ್ಲಿ ಒಬ್ಬರಾಗಿದ್ದ ನಿಧಿ ಅವರ ಹಠಾತ್ ಸಾವು ಅವರ ಲಕ್ಷಾಂತರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ಘಟನೆಯ ವಿವರ: ಶನಿವಾರ ಸಾಯಂಕಾಲ ಭುಸಾ ಮೋಡ್‌ನಲ್ಲಿರುವ…

Read More
Crime Blackmail Push to the Brink Woman Jumps into Agara Lake in Bengaluru

Crime: ಬ್ಲಾಕ್‌ಮೇಲ್ ಕಿರುಕುಳಕ್ಕೆ ಬೆಚ್ಚಿದ ಯುವತಿ: ಬೆಂಗಳೂರಿನ ಅಗ್ರಹಾರ ಕೆರೆಗೆ ಹಾರಿ ಆತ್ಮಹತ್ಯೆ

ಬೆಂಗಳೂರು: ನಗರದಲ್ಲಿ ಪ್ರೀತಿಯ ನೆಪದಲ್ಲಿ ಯುವತಿಯೊಬ್ಬಳಿಗೆ ಹಳೆಯ ನೆನಪುಗಳನ್ನಿಟ್ಟುಕೊಂಡು ನಿರಂತರ ಬ್ಲಾಕ್‌ಮೇಲ್ ಮಾಡಿ, ಮಾನಸಿಕ ಕಿರುಕುಳ ನೀಡುತ್ತಿದ್ದ ಸಹಪಾಠಿಯ ವಿಕೃತ ವರ್ತನೆಗೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ದಾರುಣ (Crime) ಘಟನೆ ಬೆಳಕಿಗೆ ಬಂದಿದೆ. ಪ್ರೀತಿ, ಸ್ನೇಹದ ಹೆಸರಿನಲ್ಲಿ ವಂಚಿಸಿ ಕೊನೆಗೆ ಪ್ರಾಣಕ್ಕೇ ಕಂಟಕ ತಂದೊಡ್ಡಿದ ಈ ಘಟನೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತರ ಕುಟುಂಬಸ್ಥರ ಕಣ್ಣೀರ ಕೋಡಿ ಹರಿಯುವಂತೆ ಮಾಡಿದೆ. ನೆಮ್ಮದಿಯನ್ನೇ ಕಸಿದುಕೊಂಡಿದ್ದ ಹಳೆಯ ಸಹಪಾಠಿ ಆತ್ಮಹತ್ಯೆಗೆ ಶರಣಾದ ದುರ್ದೈವಿ…

Read More
crime bride to be and her family takes life due to harassment

Crime: ಮದುವೆ ಮಂಟಪ ಏರಬೇಕಿದ್ದ ಯುವತಿ ತಂದೆ-ತಾಯಿಯೊಂದಿಗೆ ಆತ್ಮಹತ್ಯೆ

ಮೈಸೂರು: ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಮದುವೆಯ ಸಂಭ್ರಮ ಸಡಗರದಲ್ಲಿದ್ದ ಮನೆಯೊಂದು ಒಂದೇ ಕ್ಷಣದಲ್ಲಿ (Crime) ಸ್ಮಶಾನ (Self Harmimg) ಸದೃಶವಾಗಿದೆ. ಸ್ಥಳೀಯ ಯುವಕನೊಬ್ಬ ನೀಡಿದ ಅತಿಯಾದ ಮಾನಸಿಕ ಕಿರುಕುಳ ತಾಳಲಾರದೆ ಯುವತಿ ಹಾಗೂ ಆಕೆಯ ಹೆತ್ತವರು ಒಟ್ಟಿಗೆ ವಿಷ ಸೇವಿಸಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಜರುಗಿದೆ. ಶಿವಣ್ಣ, ಅವರ ಪತ್ನಿ ನಾಗರತ್ನ ಹಾಗೂ ಮಗಳು ರಕ್ಷಿತಾ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಜೂನ್ 24 ರಂದು ರಕ್ಷಿತಾ ಅವರ ವಿವಾಹ ನಿಶ್ಚಯವಾಗಿತ್ತು. ಇನ್ನೇನು ಎರಡು…

Read More
crime kolar woman harmed herself due to blackmailing

Crime: ಬ್ಲ್ಯಾಕ್‌ಮೇಲ್‌ ಕಿರುಕುಳಕ್ಕೆ ಯುವತಿ ಬಲಿ: ಫೋಟೋ ವೈರಲ್ ಬೆದರಿಕೆಗೆ ಹೆದರಿ ಕೋಲಾರದಲ್ಲಿ ಆತ್ಮಹತ್ಯೆ

ಕೋಲಾರ: ಖಾಸಗಿ ಚಿತ್ರ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಪೀಡನೆಗೆ ಬೇಸತ್ತು ಯುವತಿಯೊಬ್ಬರು ಆತ್ಮಹತ್ಯೆ (Crime) ಮಾಡಿಕೊಂಡಿರುವ ದಾರುಣ ಘಟನೆ ಕೋಲಾರ ತಾಲ್ಲೂಕಿನ ಛತ್ರಕೋಡಿ ಹಳ್ಳಿಯಲ್ಲಿ ನಡೆದಿದೆ. ಗ್ರಾಮದ ನಿವಾಸಿ ರಜಿನಿ (೨೮) ಎಂಬುವವರೇ ಮಾನಸಿಕ ಒತ್ತಡ ತಾಳಲಾರದೆ ಪ್ರಾಣ ಕಳೆದುಕೊಂಡ ದುರ್ದೈವಿ. ಮಾನಸಿಕವಾಗಿ ಕಂಗಾಲಾಗಿದ್ದ ಮಹಿಳೆ ಬೇಗ್ಲಿಗಣಜೇನಹಳ್ಳಿ ಮೂಲದ ಶ್ರೀಕಾಂತ್ ಎಂಬಾತನೇ ಈ ಆತ್ಮಹತ್ಯೆಗೆ ಕಾರಣನಾದ ಆರೋಪಿ ಎಂದು ಗುರುತಿಸಲಾಗಿದೆ. ಮೃತ ರಜಿನಿಯವರ ವೈಯಕ್ತಿಕ ಫೋಟೋಗಳನ್ನು ಸಾರ್ವಜನಿಕವಾಗಿ…

Read More