TOP NEWS
Monsoon Rains Impact Dam Level Almatti and Harangi on the Verge of Overflow as Water Storage Varies Across Basins

Dam Level: ರಾಜ್ಯದ ಡ್ಯಾಮ್‌ಗಳ ನೀರಿನ ಸಂಗ್ರಹದ ಸಂಪೂರ್ಣ ಚಿತ್ರಣ ಇಲ್ಲಿದೆ!

ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಮಳೆಯ ಅಲೆಗಳು ಹಾಗೂ ನದಿ ಪಾತ್ರಗಳಲ್ಲಿನ ಒಳಹರಿವಿನ ಪ್ರಮಾಣದಲ್ಲಿ ಉಂಟಾಗುತ್ತಿರುವ ಸತತ (Dam Level) ವ್ಯತ್ಯಾಸದಿಂದಾಗಿ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಳಿತಗಳು ಕಂಡುಬಂದಿವೆ. ನೀರಾವರಿ ಇಲಾಖೆಯ ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, ಕಾವೇರಿ ಮತ್ತು ಕೃಷ್ಣಾ ನದಿ ಬೇಸಿನ್‌ಗಳ ವ್ಯಾಪ್ತಿಗೆ ಬರುವ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹದ ಒಟ್ಟು ಚಿತ್ರಣವು ಹೊರಬಿದ್ದಿದೆ. ಕೆಲವು ಜಲಾಶಯಗಳು ಈಗಾಗಲೇ ಗರಿಷ್ಠ ಮಟ್ಟವನ್ನು ತಲುಪಿ ಕೋಡಿ ಬೀಳುವ ಹಂತದಲ್ಲಿದ್ದರೆ, ಇನ್ನು ಕೆಲವು ಪ್ರಮುಖ…

Read More
July ends with dry KRS Kabini reservoirs amid pressure to release Cauvery water to TN dam level

Dam Level: ಕಾವೇರಿ ಕೊಳ್ಳದಲ್ಲಿ ಮತ್ತೆ ಜಲಕ್ಷಾಮದ ಕಿಡಿ, ಹೀಗಿದೆ ಜಲಾಶಯಗಳ ಮಟ್ಟ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಸಂಪೂರ್ಣ ಕ್ಷೀಣಿಸಿ ಭೀಕರ ಬರಗಾಲದ ನೆರಳು ಆವರಿಸುತ್ತಿರುವ ಬೆನ್ನಲ್ಲೇ, ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) ನೆರೆ ರಾಜ್ಯ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಹೊಸ ಆದೇಶ ನೀಡಿದೆ. ಆದರೆ, ರಾಜ್ಯದ ಪ್ರಮುಖ ಜಲಾಶಯಗಳೇ ತಳ ಹಿಡಿಯುತ್ತಿರುವಾಗ (Dam Level) ತಮಿಳುನಾಡಿಗೆ ನೀರು ಬಿಡುವುದು ಹೇಗೆ ಎಂಬ ಯಕ್ಷಪ್ರಶ್ನೆ ಈಗ ಎದುರಾಗಿದೆ. ಒಣಗುತ್ತಿದೆ ಕಾವೇರಿ ಕೊಳ್ಳ:…

Read More
Monsoon Intensifies Yet Karnatakas Dam level Face Sharp Deficit Compared to Previous Year

Dam Level: ಭಾರಿ ಒಳಹರಿವಿನ ನಡುವೆಯೂ ಖಾಲಿಯಿವೆ ಜಲಾಶಯಗಳು: ಕಳೆದ ಬಾರಿಗೆ ಹೋಲಿಸಿದರೆ ಕರ್ನಾಟಕದ ಡ್ಯಾಂಗಳಲ್ಲಿ ನೀರಿನ ತತ್ವಾರ!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಒಟ್ಟಾರೆಯಾಗಿ ಬರೋಬ್ಬರಿ 1,06,369 ಕ್ಯೂಸೆಕ್‌ನಷ್ಟು ಬೃಹತ್ (Dam Level) ಪ್ರಮಾಣದ ನೀರು ಹರಿದುಬರುತ್ತಿದೆ. ಸದ್ಯಕ್ಕೆ ಡ್ಯಾಂಗಳಲ್ಲಿನ ಒಟ್ಟಾರೆ ನೀರಿನ ಮಟ್ಟ ಶೇಕಡಾ 50 ರಷ್ಟಿದೆ ಎಂದು ವರದಿಯಾಗಿದ್ದರೂ, ಜಲಾಶಯಗಳ ನೈಜ ಸ್ಥಿತಿಗತಿ ಮಾತ್ರ ಕೃಷಿಕರಲ್ಲಿ ಮತ್ತು ಸಾರ್ವಜನಿಕರಲ್ಲಿ ತೀವ್ರ ಕಳವಳ ಮೂಡಿಸುತ್ತಿದೆ. ಸದ್ಯ ರಾಜ್ಯದ ಎಲ್ಲಾ ಡ್ಯಾಂಗಳಲ್ಲಿ ಶೇಖರಣೆಯಾಗಿರುವುದು ಕೇವಲ ಶೇಕಡಾ 39 ರಷ್ಟು ಅಂದರೆ 351.96 ಟಿಎಂಸಿ ನೀರು ಮಾತ್ರ. ಆದರೆ ಕಳೆದ…

Read More
KRS Inflow Rises, But Farmers Take Up 'Whip Protest' For Irrigation Water

KRS: ವರುಣನ ಕೃಪೆಯಿಂದ ಜಲಾಶಯಗಳಿಗೆ ಜೀವಕಳೆ: ಕೆಆರ್‌ಎಸ್ ಒಳಹರಿವು ಹೆಚ್ಚಿದ್ರೂ ನೀರಿಗಾಗಿ ರೈತರ ‘ಚಾವಟಿ ಚಳುವಳಿ’!

ಮಂಡ್ಯ/ಶ್ರೀರಂಗಪಟ್ಟಣ: ರಾಜ್ಯದಾದ್ಯಂತ ತೀವ್ರ ಕಾಯುವಿಕೆಯ ನಂತರ ಮುಂಗಾರು ಮಳೆ ಬಿರುಸುಗೊಂಡಿದ್ದು, ಬತ್ತಿ ಹೋಗಿದ್ದ ಜಲಾಶಯಗಳಿಗೆ ಹೊಸ ಜೀವಕಳೆ ಬಂದಿದೆ. ಹಳೆ ಮೈಸೂರು ಭಾಗದ ಜೀವನಾಡಿ ಕೃಷ್ಣರಾಜಸಾಗರ (KRS) ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಕಳೆದ ಆರು ತಿಂಗಳಿನಿಂದ ಕುಸಿದಿದ್ದ ಒಳಹರಿವು ಇದೀಗ 5,734 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಕಳೆದ ಎರಡು ದಿನಗಳಲ್ಲಿ ಸುರಿದ ಮಳೆಯಿಂದಾಗಿ ಡ್ಯಾಂ ನೀರಿನ ಮಟ್ಟ 82.45 ಅಡಿಗೆ ತಲುಪಿದ್ದು, ಸದ್ಯ ಕುಡಿಯುವ ನೀರು ಹಾಗೂ ನಾಲೆಗಳಿಗಾಗಿ 777 ಕ್ಯೂಸೆಕ್ ನೀರನ್ನು…

Read More