TOP NEWS
india showed great gesture towards pak regarding indus water

Indus River: ಸಿಂಧೂ ನದಿ ಒಪ್ಪಂದ ಅಮಾನತು ನಡುವೆಯೂ ಮಾನವೀಯತೆ ಮೆರೆದ ಭಾರತ

ನವದೆಹಲಿ: ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಬಳಿಕ ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡು ಐತಿಹಾಸಿಕ ‘ಸಿಂಧೂ ನದಿ (Indus River) ನೀರು ಹಂಚಿಕೆ ಒಪ್ಪಂದ’ವನ್ನು (IWT) ಅಮಾನತ್ತಿನಲ್ಲಿಟ್ಟಿದೆ. ಅಂದಿನಿಂದ ಜಾಗತಿಕ ವೇದಿಕೆಗಳಲ್ಲಿ ಭಾರತವು ನೀರನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನವು ಸರಣಿ ಅಪಪ್ರಚಾರ ಹಾಗೂ ಕಟು ಟೀಕೆಗಳನ್ನು ಮಾಡುತ್ತಲೇ ಬಂದಿದೆ. ಆದರೆ, ನೆರೆರಾಷ್ಟ್ರದ ಈ ದುರುದ್ದೇಶಪೂರ್ವಕ ಅಪಪ್ರಚಾರದ ನಡುವೆಯೂ ಭಾರತವು ಮತ್ತೊಮ್ಮೆ ಭಾರಿ ಮಾನವೀಯತೆ ಮೆರೆದಿದೆ. ಜಮ್ಮು ಮತ್ತು…

Read More