TOP NEWS
Good work in belthangady 16 cobra eggs rescued

Good Work: 16 ನಾಗರಹಾವಿನ ಮರಿಗಳಿಗೆ ಜೀವದಾನ ನೀಡಿ ಕಾಡಿಗೆ ಬಿಟ್ಟ ಉರಗ ಮಿತ್ರ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ (Good Work) ತಾಲೂಕಿನ ನೆರಿಯ ಗ್ರಾಮದಲ್ಲಿ ಅಪರೂಪದ ಜೀವ ಸಂರಕ್ಷಣಾ ಕಾರ್ಯವೊಂದು ನಡೆದಿದೆ. ಮನೆಯೊಂದರ ಗೋಡೆಯಲ್ಲಿ ಪತ್ತೆಯಾಗಿದ್ದ ನಾಗರಹಾವಿನ 16 ಮೊಟ್ಟೆಗಳನ್ನು ರಕ್ಷಿಸಿ, ಕೃತಕವಾಗಿ ಕಾವು ಕೊಡುವ ಮೂಲಕ ಮರಿಗಳನ್ನು ಮಾಡಿ ಅರಣ್ಯಕ್ಕೆ ಬಿಡಲಾಗಿದೆ. ಮೊಟ್ಟೆಗಳ ಮೇಲೆ ಇರುವೆಗಳ ದಾಳಿ: ನೆರಿಯದ ಬೊಮ್ಮಣ್ಣ ಗೌಡ ಅವರ ಮನೆಯ ಗೋಡೆಯ ಬಿರುಕಿನಲ್ಲಿ ನಾಗರಹಾವೊಂದು ಕಾಣಿಸಿಕೊಂಡಿತ್ತು. ಇದನ್ನು ಹಿಡಿಯಲು ಬಂದ ಕಕ್ಕಿಂಜೆಯ ಉರಗ ತಜ್ಞ ಸ್ನೇಕ್ ಅನಿಲ್ ಅವರು ಹಾವನ್ನು ಸೆರೆಹಿಡಿಯುವಾಗ ಅಲ್ಲಿ…

Read More