Bantwala: ಪ್ರೀತಿ ನಿರಾಕರಿಸಿದ್ದಕ್ಕೆ ತಲ್ವಾರ್‌ನಿಂದ ಕೊಚ್ಚಿ ಕೊಂದಿ*ದ್ದ ಹಂತಕ: ಲಾವಣ್ಯ ಕೊಲೆಯ ಅಸಲಿ ರಹಸ್ಯ ಬಯಲು
ಮಂಗಳೂರು: ಕರಾವಳಿಯ ಬಂಟ್ವಾಳ (Bantwala) ತಾಲೂಕಿನ ಜನರೇ ದಂಗಾಗುವಂತೆ ಮಾಡಿರುವ ಬಿ.ಸಿ. ರೋಡ್ ಬಸ್ ನಿಲ್ದಾಣದ ಯುವತಿ ಲಾವಣ್ಯ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಹತ್ಯೆಯ ಹಿಂದಿನ ಅಸಲಿ ಕಾರಣ ಈಗ ಬಯಲಾಗಿದೆ. ಕೊಲೆ ನಡೆದ ಕೇವಲ 24 ಗಂಟೆಯೊಳಗೆ ಆರೋಪಿ ಚೇತನ್‌ನನ್ನು ಹೆಡೆಮುರಿ ಕಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅರುಣ್ ಕುಮಾರ್ ಅವರು ಪ್ರಕರಣದ ನಿಖರ ವಿವರಗಳನ್ನು ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ. ಕೊಲೆಗೆ ಅಸಲಿ ಕಾರಣ ಏನು? ಲಾವಣ್ಯ ಮತ್ತು ಚೇತನ್ ನಡುವೆ…
