Ashwini Vaishnaw: ನ್ಯಾನೋಮೀಟರ್ ಚಿಪ್ -ವೇಫರ್ ಬಿಡುಗಡೆ ಮಾಡಿದ ಅಶ್ವಿನಿ ವೈಷ್ಣವ್
ಬೆಂಗಳೂರು: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವೆ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಬೆಂಗಳೂರಿನಲ್ಲಿ ಕ್ವಾಲ್ಕಾಮ್‌ನ 2-ನ್ಯಾನೋಮೀಟರ್ ಚಿಪ್ ಮತ್ತು ವೇಫರ್ ಅನ್ನು ಬಿಡುಗಡೆ ಮಾಡಿದ್ದಾರೆ. ಸೆಮಿಕನೆಕ್ಟ್ 2.0 ಈ ಸಮಯದಲ್ಲಿ ಸೆಮಿಕಂಡಕ್ಟರ್ ಮಿಷನ್‌ನ ಪ್ರಗತಿಯನ್ನು ಅಶ್ವಿನಿ ವೈಷ್ಣವ್ ಹಂಚಿಕೊಂಡಿದ್ದು, ಭಾರತ ಶೀಘ್ರದಲ್ಲೇ “ಸೆಮಿಕನೆಕ್ಟ್ 2.0 ಮಿಷನ್” ಅನ್ನು ಪ್ರಾರಂಭಿಸಲಿದೆ ಎಂದು ತಿಳಿಸಿದ್ದಾರೆ. ಈ ಮಿಷನ್ ಅನ್ನು ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿದ್ದಾರೆ. ಇದು ಭಾರತಕ್ಕೆ ಒಂದು ಪ್ರಮುಖ ತಾಂತ್ರಿಕ…
