Sirsi Vishweshwar Hegde Kageri accuse congress government over corruption

Sirsi: ಪ್ರತಿಯೊಂದು ಇಲಾಖೆಯಲ್ಲೂ ದುರಾಡಳಿತ: ವಿಶ್ವೇಶ್ವರ ಹೆಗಡೆ ಕಾಗೇರಿ

ಶಿರಸಿ: ಭ್ರಷ್ಟಾಚಾರ ಮತ್ತು ದುರಾಡಳಿತದ ನಡುವೆ ರಾಜ್ಯ ಸರ್ಕಾರ (Karnataka Government) ಒಂದು ಸಾವಿರ ದಿನ ಪೂರೈಸಿದ ಸಂಭ್ರಮಾಚರಣೆ ನಡೆಸುತ್ತಿರುವುದು ನಿರರ್ಥಕವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಶಿರಸಿಯಲ್ಲಿಂದು (Sirsi) ಆರೋಪ ಮಾಡಿದ್ದಾರೆ. ಭ್ರಷ್ಟಾಚಾರ ಇಂದು ಸಾರ್ವತ್ರಿಕವಾಗಿದೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು, ಹಿಂದೆ ಸೀಮಿತವಾಗಿದ್ದ ಭ್ರಷ್ಟಾಚಾರ ಇಂದು ಸಾರ್ವತ್ರಿಕವಾಗಿದೆ. ಪ್ರತಿಯೊಂದು ಇಲಾಖೆಯಲ್ಲೂ ದುರಾಡಳಿತ ಕಾಣಸಿಗುತ್ತಿದೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದ್ದು, ರಾಜ್ಯ ಸರ್ಕಾರ ಖಾತರಿ ಯೋಜನೆಗಳ ಹೆಸರಿನಲ್ಲಿ ಜನರವನ್ನು ದಿಕ್ಕು ತಪ್ಪಿಸುತ್ತಿದೆ ಎಂಂದು…

Read More
BY Vijayendra slams congress government regarding developments

BY Vijayendra: ಭ್ರಷ್ಟಾಚಾರದ ಹೆಗ್ಗುರುತಾಗಿ ರಾಜ್ಯ ಸರ್ಕಾರ ಖ್ಯಾತಿ ಪಡೆದಿದೆ: ಬಿವೈ ವಿಜಯೇಂದ್ರ

ಬೆಂಗಳೂರು: ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದು ಒಂದು ಸಾವಿರ ದಿನ ಪೂರೈಸಿರುವ ಕಾಂಗ್ರೆಸ್ ಸರ್ಕಾರದ ಸಂಭ್ರಮಾಚರಣೆ ಅರ್ಥಹೀನ. ಅಭಿವೃದ್ಧಿ ಶೂನ್ಯ ಹಾಗೂ ಭ್ರಷ್ಟಾಚಾರದ ಹೆಗ್ಗುರುತಾಗಿ ರಾಜ್ಯ ಸರ್ಕಾರ ಖ್ಯಾತಿ ಪಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಆರೋಪಿಸಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯ ಮುಚ್ಚುವ ಪ್ರಯತ್ನ ಬೆಂಗಳೂರಿನ ಪಕ್ಷದ ರಾಜ್ಯ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರದತ್ತ ಅನಗತ್ಯವಾಗಿ ಆರೋಪಿಸುವ ಚಾಳಿ ಬೆಳೆಸಿಕೊಂಡಿದೆ. ರೈತರು, ಮಹಿಳೆಯರು ಹಾಗೂ ಎಲ್ಲ…

Read More
How to apply for HESCOM Recruitment 2026

HESCOM: ಐಟಿಐ ಆಗಿದೆಯಾ? ಈಗ್ಲೇ ಕೆಲಸಕ್ಕೆ ಅಪ್ಲೈ ಮಾಡಿ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (HESCOM) ಟ್ರೈನಿ (ಐಟಿಐ ಎಲೆಕ್ಟ್ರಿಷಿಯನ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಹೆಸ್ಕಾಂ ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ಹುದ್ದೆಗಳ ಸಂಖ್ಯೆ: 388ಉದ್ಯೋಗ ಸ್ಥಳ: ಹುಬ್ಬಳ್ಳಿಹುದ್ದೆಯ ಹೆಸರು: ತರಬೇತಿ (ಐಟಿಐ ಎಲೆಕ್ಟ್ರಿಷಿಯನ್)ಸ್ಟೈಫಂಡ್: ತಿಂಗಳಿಗೆ ರೂ. 9600/- ಶೈಕ್ಷಣಿಕ ಅರ್ಹತೆ:  ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ITIಪೂರ್ಣಗೊಳಿಸಿರಬೇಕು . ಅರ್ಜಿ ಶುಲ್ಕ:…

Read More
Karnataka Innovation & Technology Society

KITS: ಮ್ಯಾನೇಜರ್‌ ಹುದ್ದೆ ಖಾಲಿ ಇದೆ, ಈಗ್ಲೇ ಅಪ್ಲೈ ಮಾಡಿ

ಕರ್ನಾಟಕ ಇನ್ನೋವೇಶನ್ & ಟೆಕ್ನಾಲಜಿ ಸೊಸೈಟಿ (KITS) ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಕೆಲಸ ಹುಡುಕುತ್ತಿರುವವರಿಗೆ ಇದೊಂದು ಅದ್ಭುತವಾದ ಅವಕಾಶವಾಗಿದ್ದು, ಇದನ್ನ ಬಳಸಿಕೊಂಡು ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. KITS ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು : ಕರ್ನಾಟಕ ಇನ್ನೋವೇಶನ್ & ಟೆಕ್ನಾಲಜಿ ಸೊಸೈಟಿಹುದ್ದೆಗಳ ಸಂಖ್ಯೆ: 1ಉದ್ಯೋಗ ಸ್ಥಳ: ಬೆಂಗಳೂರುಹುದ್ದೆ ಹೆಸರು: ಮ್ಯಾನೇಜರ್ಸಂಬಳ: ತಿಂಗಳಿಗೆ ರೂ. 80,000/- ಶೈಕ್ಷಣಿಕ ಅರ್ಹತೆ:  ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ MBA , PGDBM/ PGDBA ಪೂರ್ಣಗೊಳಿಸಿರಬೇಕು . ವಯೋಮಿತಿ: …

Read More
Raisins health benefits in kannada

Raisins: ಮಲಬದ್ಧತೆ ಕಾಡ್ತಿದೆಯಾ? ಒಣದ್ರಾಕ್ಷಿ ಕೊಡುತ್ತೆ ಪರಿಹಾರ

ಒಣದ್ರಾಕ್ಷಿಗಳನ್ನ  ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎನ್ನಲಾಗುತ್ತದೆ. ಅವುಗಳನ್ನು ತಿನ್ನುವುದರಿಂದ ಅನೇಕ ಕಾಯಿಲೆಗಳಿಂದ ಪರಿಹಾರ ಪಡೆಯಬಹುದಾಗಿದೆ. ಈ ಒಣದ್ರಾಕ್ಷಿ ಸೇವನೆ ಮಾಡುವುದರಿಂದ ಮೂಳೆ ಆರೋಗ್ಯ ಸುಧಾರಿಸುವುದಲ್ಲದೇ, ತೂಕ ಇಳಿಕೆ ಮಾಡಲು ಸಹ ಸಹಾಯ ಮಾಡುತ್ತದೆ. ಹಾಗಾದ್ರೆ ಈ ಒಣದ್ರಾಕ್ಷಿ (Raisins) ಸೇವನೆ ಮಾಡುವುದರಿಂದ ಯಾವೆಲ್ಲಾ ಆರೋಗ್ಯ ಲಾಭಗಳು ಸಿಗುತ್ತದೆ ಎಂಬುದು ಇಲ್ಲಿದೆ. ತೂಕ ಇಳಿಕೆಗೆ ಸಹಾಯಕಾರಿ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಕೆ ಮಾಡಲು ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ಅದೆಷ್ಟೇ ಕಷ್ಟಪಟ್ಟರೂ ಸಹ ತೂಕ ಇಳಿಕೆ ಆಗುವುದಿಲ್ಲ….

Read More
Dahi Vada Shorts evening snacks recipe

Dahi Vada Shorts: ಗೆಸ್ಟ್‌ ಬರ್ತಿದ್ದಾರಾ? ದಹಿ ವಡಾ ಶಾಟ್ಸ್‌ ಮಾಡಿ

ದಹಿ ವಡಾ ಅನೇಕ ಜನರಿಗೆ ಇದು ತುಂಬಾ ಇಷ್ಟ. ಮನೆಯಲ್ಲಿ ಇದನ್ನ ಮಾಡುವುದು ವಿಶೇಷ ಸಂದರ್ಭಗಳಲ್ಲಿ ಮಾತ್ರ. ಆದರೆ ಇದನ್ನ ಮನೆಯಲ್ಲಿ ಆಗಾಗ ಮಾಡುತ್ತಿದ್ದರೆ ಎಲ್ಲರಿಗೂ ಇಷ್ಟವಾಗುತ್ತದೆ. ಸಾಮಾನ್ಯವಾಗಿ ಇದನ್ನ ಒಂದು ಬೌಲ್‌ನಲ್ಲಿ ಹಾಕಿ ಕೊಡಲಾಗುತ್ತದೆ. ಆದರೆ ಯಾವಾಗಲಾದರೂ ದಹಿ ವಡಾ ಶಾಟ್ಸ್‌ ಟ್ರೈ ಮಾಡಿದ್ದೀರಾ? ಇದು ಏನು ಬಹಳ ವಿಶೇಷ ಅಲ್ಲ, ಇದನ್ನ ಮಾಡೋದು ತುಂಬಾ ಸುಲಭ. ಹಾಗೆಯೇ, ಮನೆಗೆ ಅತಿಥಿಗಳು ಬಂದಾಗ ಇದನ್ನ ಕೊಟ್ಟರೆ ಸಖತ್‌ ಆಗಿರುತ್ತದೆ. ಹಾಗಾದ್ರೆ ಈ ದಹಿ ವಡಾ ಶಾಟ್ಸ್‌…

Read More
Weekly Numerology from February 15 to 21 2026

Weekly Numerology: ಅಧಿಕಾರಿಗಳಿಂದ ಅವಮಾನ ಆಗಬಹುದು, ಸ್ವಲ್ಪ ಎಚ್ಚರ ಇರಲಿ

ಜ್ಯೋತಿಷ್ಯದಲ್ಲಿ ರಾಶಿಗಳಿಗೆ ಎಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ಸಂಖ್ಯೆಗಳಿಗೆ ಸಹ ಇದೆ. ಈ ಸಂಖ್ಯೆಗಳು ಸಹ ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನ ವಹಿಸುತ್ತದೆ. ಈ ಸಂಖ್ಯೆಗಳ ಅನುಸಾರ ನಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನ ಮಾಡಿಕೊಳ್ಳಬಹುದು. ಹಾಗೆಯೇ, ಸಂಖ್ಯೆಗಳ ಮೂಲಕ ದಿನ ಭವಿಷ್ಯ ಮತ್ತು ವಾರ ಭವಿಷ್ಯವನ್ನ (Weekly Numerology) ಕೂಡ ತಿಳಿದುಕೊಳ್ಳಬಹುದು. ಇದನ್ನ ಸಂಖ್ಯಾಶಾಸ್ತ್ರ ಎನ್ನಲಾಗುತ್ತದೆ. ಇದು ಸಂಖ್ಯೆಗಳ ಮೂಲಕ ನಮ್ಮ ಜೀವನದ ಬಗ್ಗೆ ತಿಳಿಸುತ್ತದೆ. ಅದರ ಅನುಸಾರ ಈ ವಾರದ ಭವಿಷ್ಯ ಹೇಗಿರಲಿದೆ ಎಂಬುದು…

Read More