Pooja Hegde: ನಟನಿಗೆ ಕಪಾಳಮೋಕ್ಷ ಮಾಡಿದ್ರ ಪೂಜಾ ಹೆಗ್ಡೆ? ವೈರಲ್ ಸುದ್ದಿಯ ಅಸಲಿ ಸತ್ಯ ಇಲ್ಲಿದೆ
ಬಾಲಿವುಡ್‌ನಲ್ಲಿ ಸಖತ್ ಬ್ಯುಸಿ ಇರುವ ನಟಿ ಪೂಜಾ ಹೆಗ್ಡೆ (Pooja Hegde) ತೆಲುಗು ಸಿನಿಮಾಗಳಿಂದ ಸ್ವಲ್ಪ ದೂರ ಇದ್ದರು. ಇತ್ತೀಚಿನ ದಿನಗಳಲ್ಲಿ ಯಾವುದೇ ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ವೈರಲ್ ಆಗುತ್ತಿರುವ ಸುದ್ದಿಯ ಪ್ರಕಾರ, ನಟಿ ತೆಲುಗು ಸಿನಿಮಾ ಮಾಡದೇ ಇರಲು ಒಂದು ದೊಡ್ಡ ಕಾರಣ ಇದೆ ಎನ್ನಲಾಗುತ್ತಿದೆ. ಆ ಕಾರಣವೇನು? ನಿಜಕ್ಕೂ ಈ ಸುದ್ದಿ ಎಷ್ಟು ಸತ್ಯ? ಇಲ್ಲಿದೆ ನೋಡಿ. ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟನಿಗೆ ಹೊಡೆದ್ರಾ ನಟಿ? ಸದ್ಯ ಕೆಲ ದಿನಗಳಿಂದ ವೈರಲ್…
