home remedies for headache in winter

Home Remedies: ವಿಪರೀತ ತಲೆನೋವು ಅಂತ ಮಾತ್ರೆ ತಗೋಬೇಡಿ, ಈ ಪರಿಹಾರ ಮಾಡಿ ಸಾಕು

ಸಾಮಾನ್ಯವಾಗಿ,  ತಲೆನೋವು ಕಾಣಿಸಿಕೊಂಡಾಗ ಅನೇಕ ಬಾರಿ ಅದನ್ನ ನೆಗ್ಲೆಕ್ಟ್‌ ಮಾಡಲಾಗುತ್ತದೆ. ಆದರೆ ಅದು ಜಾಸ್ತಿ ಆದಾಗ ಅದಕ್ಕೆ ಮಾತ್ರೆಗಳನ್ನ ತೆಗೆದುಕೊಳ್ಳಲಾಗುತ್ತದೆ. ಅದರ ಬದಲು ತಲೆನೋವಿಗೆ ಕಾರಣವಾಗುವ ಕೆಲವೊಂದು ಅಂಶಗಳನ್ನ ಗಮನಿಸಿ, ಅದರಲ್ಲಿ ಬದಲಾವಣೆ ಮಾಡಿಕೊಂಡರೆ ಯಾವುದೇ ಮಾತ್ರೆಗಳನ್ನ ತೆಗೆದುಕೊಳ್ಳುವ ಅವಶ್ಯಕತೆ ಬರುವುದಿಲ್ಲ. ಈ ಔಷಧಿಗಳು ತಕ್ಷಣದ ಪರಿಹಾರವನ್ನು ನೀಡಬಹುದಾದರೂ, ಅವು ಹೆಚ್ಚಾಗಿ ಅಡ್ಡಪರಿಣಾಮಗಳಿಂದ ಇನ್ನೊಂದು ಸಮಸ್ಯೆಯನ್ನ ತರುತ್ತದೆ. ಹಾಗಾಗಿ ಸರಳವಾಗಿ ಮನೆಯಲ್ಲಿ ಪರಿಹಾರ ಕಂಡುಕೊಳ್ಳಬೇಕು. ಹಾಗಾದ್ರೆ ಮನೆಯಲ್ಲಿ ತಲೆನೋವಿಗೆ (Home Remedies) ಯಾವುದೇ ಅಡ್ಡ ಪರಿಣಾಮ ಇಲ್ಲದೇ…

Read More
evening snacks recipe khaman dhokla

Khaman Dhokla: ಸಂಜೆ ಸ್ನ್ಯಾಕ್ಸ್‌ ಗುಜರಾತಿ ಸ್ಪೆಷಲ್‌ ಖಾಮನ್‌ ಢೋಕ್ಲಾ ಮಾಡಿ ಸವಿಯಿರಿ

ಢೋಕ್ಲಾ ಬಹಳ ವಿಭಿನ್ನವಾದ ಗುಜರಾತಿ ಡಿಶ್‌. ಇದನ್ನ ಅನೇಕ ಮನೆಗಳಲ್ಲಿ ಬೆಳಗಿನ ತಿಂಡಿಯಾಗಿ ತಿನ್ನಲಾಗುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಸಂಜೆ ಸ್ನ್ಯಾಕ್ಸ್‌ ಆಗಿ ಸೇವನೆ ಮಾಡುತ್ತೇವೆ. ಇದರಲ್ಲಿ ಅನೇಕ ವಿಧಗಳಿದೆ. ಸದ್ಯ ಇವತ್ತು ಖಾಮನ್ ಢೋಕ್ಲಾ (Khaman Dhokla) ಮಾಡುವ ಸುಲಭ ವಿಧಾನವನ್ನ ಹೇಳಿಕೊಡ್ತೀವಿ. ಇಲ್ಲಿದೆ ಅದರ ಸುಲಭ ರೆಸಿಪಿ ಖಾಮನ್ ಢೋಕ್ಲಾ ಪದಾರ್ಥಗಳು ಬ್ಯಾಟರ್‌ ತಯಾರಿಸಲು 1 ಗ್ರಾಂ ಕಡಲೇ ಹಿಟ್ಟು 1 ಚಮಚ ರವೆ 1 ಟೀಸ್ಪೂನ್ ಶುಂಠಿ-ಹಸಿ ಮೆಣಸಿನಕಾಯಿ ಪೇಸ್ಟ್ 1 ಸಕ್ಕರೆ…

Read More
winter skin care tips must follow

WINTER SKIN CARE TIPS: ಚಳಿಗಾಲದಲ್ಲಿ ತ್ವಚೆಯ ಅಂದ ಕಾಪಾಡಲು ಇಲ್ಲಿದೆ ಟಿಪ್ಸ್

ಚಳಿಗಾಲದಲ್ಲಿ ಸಾಮಾನ್ಯವಾಗಿ ಚರ್ಮ ಒಣಗುತ್ತದೆ. ಇದಲ್ಲದೇ, ಅನೇಕ ಚರ್ಮದ ಸಮಸ್ಯೆಗಳು ಕಾಣಿಸುತ್ತದೆ. ಚಳಿಗಾಲದಲ್ಲಿ ಅದೆಷ್ಟೇ ಆರೈಕೆ ಮಾಡಿದರೂ ಸಹ ಸಾಕಾಗುವುದಿಲ್ಲ. ಆದರೆ ಕೆಲವೊಂದು ಮನೆ ಮದ್ದುಗಳನ್ನ ಮಾಡುವುದರಿಂದ ಚಳಿಗಾಲದಲ್ಲಿ ತ್ವಚೆಯ (Winter Skin Care Tips) ಆರೈಕೆಯನ್ನ ಮಾಡಬಹುದು. ಅಲೋವೆರಾ ಹಚ್ಚಬೇಕು ಮುಖಕ್ಕೆ ಅಲೋವೆರಾ ಹಚ್ಚುವುದರಿಂದ ಚರ್ಮಕ್ಕೆ ತೇವಾಂಶ ಸಿಗುತ್ತದೆ. ಹಾಗಾಗಿ ವಾರಕ್ಕೆ 3 ಬಾರಿಯಾದರೂ ಸಹ ಅಲೋವೇರಾವನ್ನ ಹಚ್ಚಬೇಕು ಎನ್ನಲಾಗುತ್ತದೆ. ಇದರ ಜೊತೆಗೆ ಮುಖದಲ್ಲಿ ಕಲೆಗಳು ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ, ಬಿಸಿಲಿನ ತಾಪದಿಂದ ಸಹ…

Read More
winter health care tips

WINTER: ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್‌ ಫಾಲೋ ಮಾಡಿ

ಚಳಿಗಾಲ ಆರಂಭವಾಗಿದೆ. ಸಂಜೆಯ ನಂತರ ಮನೆಯಿಂದ ಹೊರಗೆ ಕಾಲಿಡೋದು ಕಷ್ಟ ಎನ್ನುವ ರೀತಿ ಆಗಿದೆ. ಈ ಚಳಿಗಾಲ ಬಂತು ಎಂದರೆ ಅದರ ಜೊತೆಗೆ ಆರೋಗ್ಯ ಸಮಸ್ಯೆಗಳು ಸಹ ಬರುತ್ತದೆ. ಈ ಸಮಯದಲ್ಲಿ ದೇಹದ ರೋಗನಿರೋಧಕ ಶಕ್ತಿ ಸ್ವಲ್ಪ ದುರ್ಬಲಗೊಳ್ಳುತ್ತದೆ, ಆದ್ದರಿಂದ ಆಹಾರ ಮತ್ತು ಜೀವನಶೈಲಿಯನ್ನು ಕಾಳಜಿ ವಹಿಸದಿದ್ದರೆ, ಶೀತ, ಕೆಮ್ಮು, ಜ್ವರದಿಂದ ಹಿಡಿದು ಕೀಲು ನೋವಿನವರೆಗೆ ಅನೇಕ ರೋಗಗಳು ನಮ್ಮನ್ನ ಕಾಡಬಹುದು. ಹಾಗಾಗಿ ಈ ಚಳಿಗಾಲದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಈ ಸಮಯದಲ್ಲಿ ತುಂಬಾ ಕಾಳಜಿ ವಹಿಸಿದರೆ…

Read More