ಜೋತಿಷ್ಯ
Daily Numerology: ಇವತ್ತು ಸಾಲು ಸಾಲು ಗುಡ್‌ನ್ಯೂಸ್ ಸಿಗುತ್ತೆ
ರಾಶಿಗಳ ರೀತಿಯೇ ಸಂಖ್ಯೆಗಳು ಸಹ ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿಸುತ್ತದೆ. ಈ ಸಂಖ್ಯಾಶಾಸ್ತ್ರ ಜ್ಯೋತಿಷ್ಯದ ಒಂದು ಭಾಗ. ಇದರ ಮೂಲಕ ನಾವು ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿದುಕೊಳ್ಳಬಹುದು. ಹಾಗಾದ್ರೆ ಸಂಖ್ಯಾಶಾಸ್ತ್ರದ (Daily Numerology) ಪ್ರಕಾರ ಇಂದಿನ ಸಂಖ್ಯೆಗಳ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ, ಸಂಖ್ಯೆ 1: ನಿರುದ್ಯೋಗಿಗಳಿಗೆ ಒಂದು ಅಥವಾ ಎರಡು ಶುಭ ಸುದ್ದಿಗಳು ಬರುತ್ತವೆ. ಮದುವೆಯ ಪ್ರಯತ್ನಗಳು ಸಹ ಯಶಸ್ವಿಯಾಗುತ್ತವೆ. ಉದ್ಯೋಗಿಗಳು ಉತ್ತಮ ಉದ್ಯೋಗಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ. ವೃತ್ತಿಪರರಿಗೆ ಬೇಡಿಕೆ ಹೆಚ್ಚಾಗುತ್ತದೆ. ವ್ಯವಹಾರವು ಖಂಡಿತವಾಗಿಯೂ…
Daily Horoscope: ಆಸ್ತಿ ವಿವಾದಗಳು ಮುಗಿಲು ಮುಟ್ಟುತ್ತೆ, ಸ್ವಲ್ಪ ಸಂಕಷ್ಟದ ದಿನ
ಪ್ರತಿದಿನ ನಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದನ್ನ ತಿಳಿದುಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಅನೇಕ ಜನರಿಗೆ ತಮ್ಮ ಭವಿಷ್ಯವನ್ನ ನೋಡಿದ ನಂತರವೇ ಮುಂದಿನ ಕೆಲಸ ಮಾಡುವ ಅಭ್ಯಾಸ ಇರುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದಿನ 12 ರಾಶಿಗಳ ಭವಿಷ್ಯ (Daily Horoscope) ಹೇಗಿದೆ ಎಂಬುದು ಇಲ್ಲಿದೆ ಮೇಷ ರಾಶಿ: ಕೆಲಸದ ಒತ್ತಡ ಬಹಳ ಕಡಿಮೆಯಾಗುತ್ತದೆ. ಅಧಿಕಾರಿಗಳು ನಿಮ್ಮ ದಕ್ಷತೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಾರೆ. ಬಡ್ತಿಯ ಅವಕಾಶವೂ ಇದೆ. ನೀವು ಯಾವುದೇ ಪ್ರಯತ್ನವನ್ನು ಕೈಗೊಂಡರೂ, ನೀವು ಖಂಡಿತವಾಗಿಯೂ…
Sunafha Yoga: ಚಂದ್ರನಿಂದ ರೂಪುಗೊಂಡಿದೆ ಸುನಾಫ ಯೋಗ, ಯಾರಿಗೆಲ್ಲಾ ಲಾಭ?
ಜ್ಯೋತಿಷ್ಯದಲ್ಲಿ ಅನೇಕ ಯೋಗಗಳಿದೆ. ಆ ಯೋಗಗಳು ಮನುಷ್ಯನ ಜೀವನದಲ್ಲಿ ಒಳ್ಳೆಯ ಫಲಗಳನ್ನ ನೀಡುತ್ತದೆ. ಅದರಲ್ಲೂ ಕೆಲವೊಂದು ಅಪರೂಪದ ಹಾಗೂ ವಿಶೇಷವಾದ ಯೋಗಗಳು ಇನ್ನೂ ಹೆಚ್ಚಿನ ಫಲ ನೀಡುತ್ತದೆ. ಅದರಲ್ಲಿ ಒಂದು ಯೋಗ ಸುನಾಫ ಯೋಗ (Sunafha Yoga). ಈ ಯೋಗ ಬಹಳ ವಿಶೇಷ ಎನ್ನಲಾಗುತ್ತದೆ. ಈ ಯೋಗ ಹೇಗೆ ರೂಪುಗೊಳ್ಳುತ್ತದೆ? ಜ್ಯೋತಿಷ್ಯದ ಪ್ರಕಾರ, ಚಂದ್ರ ಇರುವ ಮನೆಯಿಂದ ಎರಡನೇ ಮನೆಯಲ್ಲಿ ಸೂರ್ಯ ಬಿಟ್ಟು ಬೇರೆ ಯಾವುದೇ ಗ್ರಹ ಇದ್ದರೂ ಸಹ ಅದನ್ನ ಸುನಾಫ ಯೋಗ ಎಂದು ಕರೆಯಲಾಗುತ್ತದೆ….
Bad Time: ಮುಂದಿನ ತಿಂಗಳು ಕೇತು-ಚಂದ್ರ ಯುತಿ, ಈ ರಾಶಿಯವರಿಗೆ ಬರೀ ಸಂಕಷ್ಟ
ಜ್ಯೋತಿಷ್ಯದಲ್ಲಿ ರಾಹು(Rahu) ಮತ್ತು ಕೇತುಗಳನ್ನು(Ketu) ನೆರಳು ಗ್ರಹಗಳು ಎಂದು ಕರೆಯಲಾಗುತ್ತದೆ. ಈ ಗ್ರಹಗಳ ಕಾರಣದಿಂದ ಅನೇಕ ಬಾರೀ ಸಮಸ್ಯೆಗಳೇ ಆಗುತ್ತದೆ. ಇದು ಜಾತಕದಲ್ಲಿ ಯಾವ ಮನೆಯಲ್ಲಿದೆ ಎನ್ನುವುದರ ಅನುಸಾರ ಅದರ ಪರಿಣಾಮ ನಿರ್ಧಾರ ಆಗುತ್ತದೆ. ಅಲ್ಲದೇ, ಅದರ ಕಾರಣದಿಂದ ಜೀವನದಲ್ಲಿ ಬರೀ ಕಷ್ಟಗಳು ಬರುತ್ತದೆ. ಇದೀಗ ಫೆಬ್ರವರಿ ತಿಂಗಳಿನಲ್ಲಿ ಕೇತು ಮತ್ತು ಚಂದ್ರ ಒಂದೇ ರಾಶಿಯಲ್ಲಿ ಸಂಯೋಗವಾಗುತ್ತಿದೆ. ಇದರಿಂದ ಗ್ರಹಣ ದೋಷ ಉಂಟಾಗುತ್ತದೆ. ಈ ಅಶುಭ ಸಂಯೋಗದಿಂದ ಕೆಲ ರಾಶಿಯವರ ಜೀವನದಲ್ಲಿ ಬರೀ ಸಂಕಷ್ಟ ಎದುರಾಗುತ್ತದೆ. ಹಾಗಾದ್ರೆ…
Dashanka Yoga: ಫೆಬ್ರವರಿಯಲ್ಲಿ ದಶಾಂಕ ಯೋಗ, ಈ ರಾಶಿಯವರು ಶ್ರೀಮಂತರಾಗೋದು ಫಿಕ್ಸ್
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ (Planets) ಯುತಿ ಮತ್ತು ದೃಷ್ಟಿ ಬದಲಾದರೆ ಅದರ ಪರಿಣಾಮ ಮನುಷ್ಯನ ಜೀವನದ ಮೇಲೆ ಸಹ ಆಗುತ್ತದೆ. ಈ ಗ್ರಹಗಳ ರಾಶಿ ಬದಲಾವಣೆ ಇರಬಹುದು ಅಥವಾ ವಕ್ರಿ ಸಂಚಾರ, ಹೀಗೆ ಎಲ್ಲವೂ ಒಂದೆಲ್ಲಾ ಒಂದು ರೀತಿಯಲ್ಲಿ ನಮ್ಮ ಜೀವನವನ್ನ ಬದಲಾಯಿಸುತ್ತದೆ. ಇದೀಗ ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಕರ್ಮಗಳ ಗ್ರಹ ಶನಿ ಹಾಗೂ ಬುದ್ದಿವಂತಿಕೆಯ ಗ್ರಹ ಬುಧಗಳ ಸಂಯೋಗ ಆಗಲಿದೆ. ಈ ಸಂಯೋಗದ ಕಾರಣದಿಂದ ಬಹಳ ಅಪರೂಪದ ‘ದಶಾಂಕ ಯೋಗ’ (Dashanka Yoga)…
Daily Numerology: ಇವತ್ತು ನಂಬರ್‌ಗಳ ಆಟ, ನೆಮ್ಮದಿ ಹುಡುಕಿ ಬರುತ್ತೆ
ರಾಶಿಗಳ ರೀತಿಯೇ ಸಂಖ್ಯೆಗಳು ಸಹ ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿಸುತ್ತದೆ. ಈ ಸಂಖ್ಯಾಶಾಸ್ತ್ರ ಜ್ಯೋತಿಷ್ಯದ ಒಂದು ಭಾಗ. ಇದರ ಮೂಲಕ ನಾವು ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿದುಕೊಳ್ಳಬಹುದು. ಹಾಗಾದ್ರೆ ಸಂಖ್ಯಾಶಾಸ್ತ್ರದ (Daily Numerology) ಪ್ರಕಾರ ಇಂದಿನ ಸಂಖ್ಯೆಗಳ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ, ಸಂಖ್ಯೆ 1: ಕೆಲಸದ ಜೀವನ ಸುಗಮವಾಗಿ ಸಾಗುತ್ತದೆ. ವ್ಯವಹಾರವು ಆಶಾದಾಯಕವಾಗಿರುತ್ತದೆ. ರಾಜಕೀಯ ವ್ಯಕ್ತಿಗಳೊಂದಿಗಿನ ಸಂಪರ್ಕಗಳು ಹೆಚ್ಚಾಗುತ್ತವೆ. ಕುಟುಂಬ ಸದಸ್ಯರಿಂದ ನಿಮಗೆ ಸ್ವಲ್ಪ ಆರ್ಥಿಕ ಲಾಭ ಸಿಗುತ್ತದೆ. ವೈದ್ಯರು, ವಕೀಲರು, ಎಂಜಿನಿಯರ್‌ಗಳು…
Daily Numerology: ಈ ಸಂಖ್ಯೆಯವರಿಗೆ ಸಮಸ್ಯೆಗಳಿಂದ ಮುಕ್ತಿ, ಮನಸ್ಸು ಹಗುರವಾಗುತ್ತೆ
ರಾಶಿಗಳ ರೀತಿಯೇ ಸಂಖ್ಯೆಗಳು ಸಹ ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿಸುತ್ತದೆ. ಈ ಸಂಖ್ಯಾಶಾಸ್ತ್ರ ಜ್ಯೋತಿಷ್ಯದ ಒಂದು ಭಾಗ. ಇದರ ಮೂಲಕ ನಾವು ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿದುಕೊಳ್ಳಬಹುದು. ಹಾಗಾದ್ರೆ ಸಂಖ್ಯಾಶಾಸ್ತ್ರದ (Daily Numerology) ಪ್ರಕಾರ ಇಂದಿನ ಸಂಖ್ಯೆಗಳ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ, ಸಂಖ್ಯೆ 1: ಹಿಂದಿನದಕ್ಕೆ ಹೋಲಿಸಿದರೆ ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುತ್ತದೆ. ಹಣಕಾಸಿನ ವಹಿವಾಟುಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಅನಿರೀಕ್ಷಿತ ಹಣವನ್ನು ಪಡೆಯಲಾಗುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭದಾಯಕ ವಾತಾವರಣವಿರುತ್ತದೆ. ಪ್ರಮುಖ…
