Churma Pockets: ಸೂಪರ್ ಟೇಸ್ಟಿ ಸ್ನ್ಯಾಕ್ಸ್ ಬೇಕಾ? ಚೂರ್ಮಾ ಪಾಕೆಟ್ಸ್ ಟ್ರೈ ಮಾಡಿ
ವೆರೈಟಿ ವೆರೈಟಿ ಸ್ನ್ಯಾಕ್ಸ್ ಮಾಡಿ ತಿನ್ನಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಪ್ರತಿದಿನವೂ ಹೊರಗಡೆಯಿಂದ ತಿನ್ನೋಕೆ ಆಗಲ್ಲ. ಮನೆಯಲ್ಲಿ ಮಾಡುವ ಎಂದರೆ ಅಯ್ಯೋ ಕಷ್ಟ ಎನ್ನುವುದು ಅನೇಕ ಜನರ ಅಭಿಪ್ರಾಯ. ಆದರೆ ಮನೆಯಲ್ಲಿ ಬಹಳ ಸುಲಭವಾಗಿ ಮಾಡಬಹುದಾದ ಅನೇಕ ವೆರೈಟಿ ಸ್ನ್ಯಾಕ್ಸ್ ಇದೆ. ಅದರಲ್ಲಿ ಒಂದು ಚುರ್ಮಾ ಪಾಕೆಟ್ಸ್. ಹೌದು, ಇದನ್ನ ಮಾಡೋದು ಬಹಳ ಸುಲಭ ಹಾಗೂ ತಿನ್ನಲು ಸಹ ರುಚಿಕರ. ಹಾಗಾದ್ರೆ ಈ ಚುರ್ಮಾ ಪಾಕೆಟ್ಸ್ (Churma Pockets) ಮಾಡೋದು ಹೇಗೆ? ಇಲ್ಲಿದೆ ರೆಸಿಪಿ…
