Samantha: ಮದುವೆ ನಂತ್ರ ಹೆಸರು ಚೇಂಜ್ ಮಾಡಿದ್ರಾ ಸಮಂತಾ?
ಬೆಂಗಳೂರು: ಸಾಮಾನ್ಯವಾಗಿ ಮದುವೆಯಾದ ನಂತರ ಅನೇಕ ಮಹಿಳೆಯರು ಸರ್‌ನೇಮ್ ಬದಲಾವಣೆ ಮಾಡಿಕೊಳ್ಳುತ್ತಾರೆ. ಈ ವಿಚಾರದಲ್ಲಿ ನಟಿಯರೂ ಸಹ ಹೊರತಲ್ಲ ಇದೀಗ ನಟಿ ಸಮಂತಾ (Samantha) ಸಹ ಹೆಸರು ಬದಲಾವಣೆ ಮಾಡಿಕೊಂಡಿದ್ದಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಹಿಂದೆಯೂ ಸೇರಿಸಿಕೊಂಡಿದ್ದ ನಟಿ ಸಮಂತಾ ಅಕ್ಕಿನೇನಿ ನಾಗಚೈತನ್ಯ ಅವರ ಜೊತೆ ಮದುವೆಯಾಗಿದ್ದಾಗ ಸಹ ಸಿನಿಮಾಗಳ ನೇಮ್ ಕಾರ್ಡ್‌ನಲ್ಲಿ ‘ಸಮಂತಾ ಅಕ್ಕಿನೇನಿ’ ಎಂದು ಹೆಸರು ಬಂದಿರುವ ಅನೇಕ ಉದಾಹರಣೆಗಳಿದೆ. ಹಾಗೆಯೇ, ಅವರು ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕೂಡ ಅಕ್ಕಿನೇನಿ ಎಂದು ಹೆಸರನ್ನ…
