T20 World Cup: ನೆದರ್‌ಲ್ಯಾಂಡ್ ಮಣಿಸಿದ ಭಾರತ, ಅಬ್ಬರಿಸಿದ ಶಿವಂ ದುಬೆ
ಶ್ರೀಲಂಕಾ: ನೆದರ್ಲ್ಯಾಂಡ್ಸ್ ವಿರುದ್ಧ 17 ರನ್‌ಗಳ ಜಯ ಸಾಧಿಸುವ ಮೂಲಕ ಟೀ 20 ವಿಶ್ವಕಪ್ (T20 World Cup) ಪಂದ್ಯದಲ್ಲಿ ಭಾರತ ಸೂಪರ್ 8ನೇ ಹಂತಕ್ಕೆ ಸುಲಭವಾಗಿ ತಲುಪಿದೆ. ಕಳಪೆ ಇನ್ನಿಂಗ್ಸ್ ಆರಂಭ ಮಾಡಿದ್ದ ಭಾರತ ಮೊದಲ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಸತತ ಮೂರನೇ ಬಾರಿಗೆ ಡಕ್ ಔಟ್ ಆಗುವುದರೊಂದಿಗೆ ಇನ್ನಿಂಗ್ಸ್ ಕಳಪೆಯಾಗಿ ಆರಂಭವಾಗಿದೆ. ನಂತರ ಫಾರ್ಮ್‌ನಲ್ಲಿದ್ದ ಇಶಾನ್ ಕಿಶನ್ ಅವರು 18 ರನ್‌ಗಳಿಗೆ ಔಟ್ ಆಗಿದ್ದಾರೆ. ಇನ್ನು 28 ಬಾಲ್‌ಗಳಿಗೆ ತಿಲಕ್ ವರ್ಮಾ 31 ರನ್…
