BESCOM: 520 ಅಪ್ರೆಂಟಿಸ್ ಹುದ್ದೆ ಖಾಲಿ ಇದೆ, ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಅಪ್ರೆಂಟಿಸ್ (BESCOM) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದು ಸಂಸ್ಥೆಯ ಹೆಸರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ಹುದ್ದೆಗಳ ಸಂಖ್ಯೆ: 520ಉದ್ಯೋಗ ಸ್ಥಳ: ಬೆಂಗಳೂರುಹುದ್ದೆಯ ಹೆಸರು: ಅಪ್ರೆಂಟಿಸ್‌ಸಂಬಳ: ತಿಂಗಳಿಗೆ ರೂ. 8,000 – 9,008/- ಬೆಸ್ಕಾಂ ಹುದ್ದೆಯ ಮತ್ತು ಸಂಬಳದ ವಿವರಗಳು ಪೋಸ್ಟ್ ಹೆಸರು ಶೈಕ್ಷಣಿಕ ಅರ್ಹತೆ ಪೋಸ್ಟ್‌ಗಳ ಸಂಖ್ಯೆ ಸಂಬಳ (ತಿಂಗಳಿಗೆ) ಪದವೀಧರ ಅಪ್ರೆಂಟಿಸ್…
