TOP NEWS
Good news monsoon rain effect hemavathi dam water increased

Good News: ಹರ್ಷ ತಂದ ಹೇಮಾವತಿ ಒಳಹರಿವು, ರೈತರಲ್ಲಿ ಮೂಡಿದ ಆಶಾಕಿರಣ

ಹಾಸನ: ಮಲೆನಾಡು ಭಾಗ ಹಾಗೂ ನದಿಯ ಉಗಮ ಸ್ಥಾನಗಳಲ್ಲಿ ಬಿಟ್ಟೂಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗೊರೂರಿನ ಪ್ರಸಿದ್ಧ ಹೇಮಾವತಿ ಜಲಾಶಯಕ್ಕೆ ಒಳಹರಿವು (Good News) ಗಣನೀಯವಾಗಿ ಏರಿಕೆಯಾಗಿದೆ. ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಜೋರಾಗಿರುವುದರಿಂದ ನದಿ-ತೊರೆಗಳು ತುಂಬಿ ಹರಿಯುತ್ತಿದ್ದು, ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ತೇಜಿಯಾಗಿ ಹೆಚ್ಚುತ್ತಿದೆ. ಇದು ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಕಳೆದ ಗುರುವಾರ ಬೆಳಗ್ಗೆ ಕೇವಲ 1,000 ಕ್ಯೂಸೆಕ್ಸ್‌ನಷ್ಟಿದ್ದ ಒಳಹರಿವು ಸಂಜೆಯ ವೇಳೆಗೆ ದಿಢೀರ್ ಹೆಚ್ಚಳವಾಗಿತ್ತು. ಶುಕ್ರವಾರ…

Read More