Crime: ಗಂಗಾವತಿಯಲ್ಲಿ ದುರಂತ: ಆರ್ಥಿಕ ಬಿಕ್ಕಟ್ಟಿಗೆ ಬೇಸತ್ತು ಒಂದೇ ಕುಟುಂಬದ ಮೂವರು ಬಲಿ!
ಕೊಪ್ಪಳ: ಸಾಲದ ಬಾಧೆ ಮತ್ತು ತೀವ್ರ ಆರ್ಥಿಕ ನಷ್ಟವನ್ನು ತಾಳಲಾರದೆ ಒಂದೇ ಕುಟುಂಬದ ಮೂವರು ಜೀವಾಹುತಿ ಮಾಡಿಕೊಂಡಿರುವ ಕರುಣಾಜನಕ ಘಟನೆ ಜಿಲ್ಲೆಯ ಗಂಗಾವತಿ ನಗರದಲ್ಲಿ ಶನಿವಾರ ಬೆಳಕಿಗೆ (Crime) ಬಂದಿದೆ. ಈ ಭೀಕರ ದುರಂತವು ಇಡೀ ಸ್ಥಳೀಯ ನಿವಾಸಿಗಳನ್ನು ದಿಗ್ಭ್ರಮೆಗೊಳಿಸಿದೆ. ಮೃತರ ಹಿನ್ನೆಲೆ ಗಂಗಾವತಿಯ ಪ್ರಶಾಂತ್ ನಗರದ ನಿವಾಸಿಗಳಾಗಿದ್ದ ಚಿನ್ನದ ವರ್ತಕ ಪ್ರಕಾಶ್ ರಾಯ್ಕರ್ (54), ಅವರ ಪತ್ನಿ ಪ್ರಭಾ ರಾಯ್ಕರ್ (46) ಮತ್ತು ಬಿಎಸ್‌ಸಿ ಪದವಿ ಓದುತ್ತಿದ್ದ ಮಗ ಶಶಾಂಕ್ ರಾಯ್ಕರ್ (21) ಸಾವನ್ನಪ್ಪಿದ ದುರ್ದೈವಿಗಳು….
