Khaman Dhokla: ಸಂಜೆ ಸ್ನ್ಯಾಕ್ಸ್ ಗುಜರಾತಿ ಸ್ಪೆಷಲ್ ಖಾಮನ್ ಢೋಕ್ಲಾ ಮಾಡಿ ಸವಿಯಿರಿ
ಢೋಕ್ಲಾ ಬಹಳ ವಿಭಿನ್ನವಾದ ಗುಜರಾತಿ ಡಿಶ್. ಇದನ್ನ ಅನೇಕ ಮನೆಗಳಲ್ಲಿ ಬೆಳಗಿನ ತಿಂಡಿಯಾಗಿ ತಿನ್ನಲಾಗುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಸಂಜೆ ಸ್ನ್ಯಾಕ್ಸ್ ಆಗಿ ಸೇವನೆ ಮಾಡುತ್ತೇವೆ. ಇದರಲ್ಲಿ ಅನೇಕ ವಿಧಗಳಿದೆ. ಸದ್ಯ ಇವತ್ತು ಖಾಮನ್ ಢೋಕ್ಲಾ (Khaman Dhokla) ಮಾಡುವ ಸುಲಭ ವಿಧಾನವನ್ನ ಹೇಳಿಕೊಡ್ತೀವಿ. ಇಲ್ಲಿದೆ ಅದರ ಸುಲಭ ರೆಸಿಪಿ ಖಾಮನ್ ಢೋಕ್ಲಾ ಪದಾರ್ಥಗಳು ಬ್ಯಾಟರ್ ತಯಾರಿಸಲು 1 ಗ್ರಾಂ ಕಡಲೇ ಹಿಟ್ಟು 1 ಚಮಚ ರವೆ 1 ಟೀಸ್ಪೂನ್ ಶುಂಠಿ-ಹಸಿ ಮೆಣಸಿನಕಾಯಿ ಪೇಸ್ಟ್ 1 ಸಕ್ಕರೆ…
