Aloo Veggie Toast: ಸೂಪರ್ ಈಸಿ ಆಲೂ ವೆಜ್ ಟೋಸ್ಟ್ ರೆಸಿಪಿ
ಸಂಜೆ ಆಯ್ತು ಅಂದ್ರೆ ಏನಾದರೂ ಸ್ನ್ಯಾಕ್ಸ್ ಬೇಕು ಅಂತ ಅನಿಸೋದು ಮಾಮೂಲಿ. ಹಾಗಂತ ಯಾವಾಗಲೂ ಹೊರಗಿನಿಂದ ತಂದು ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರ ಬದಲು ಮನೆಯಲ್ಲಿ ವೆರೈಟಿ ವೆರೈಟಿ ಸ್ನ್ಯಾಕ್ಸ್ ಮಾಡಬಹುದು. ಅದರಲ್ಲೂ ಆಲೂಗೆಡ್ಡೆ ಇದ್ದರೆ ಸ್ನ್ಯಾಕ್ಸ್ ಮಾಡೋದು ತುಂಬಾ ಸುಲಭ. ನೀವೂ ಸಂಜೆ ಸ್ನ್ಯಾಕ್ಸ್ ರೆಸಿಪಿ ಹುಡುಕುತ್ತಿದ್ರೆ ನಾವು ಸಹಾಯ ಮಾಡ್ತೀವಿ. ಬಹಳ ಸುಲಭವಾಗಿ ಮನೆಯಲ್ಲಿ ಆಲೂ ವೆಜ್ ಟೋಸ್ಟ್ (Aloo Veggie Toast) ಮಾಡೋದು ಹೇಗೆ ಎನ್ನುವುದು ಇಲ್ಲಿದೆ. ಆಲೂ ವೆಜ್ ಟೋಸ್ಟ್ ಮಾಡಲು…
