uttarpradesh gyms under scanner after women allege forced conversion

Conversion: ಜಿಮ್‌ ಸೋಗಿನಲ್ಲಿ ಮತಾಂತರ ಆರೋಪ, ಉತ್ತರಪ್ರದೇಶದಲ್ಲಿ ಆರೋಪಿಗಳ ಬಂಧನ

ಉತ್ತರ ಪ್ರದೇಶ: ಜಿಮ್‌ಗಳ ಸೋಗಿನಲ್ಲಿ ಅಕ್ರಮವಾಗಿ ಧಾರ್ಮಿಕ ಮತಾಂತರ (Conversion) ಮಾಡುತ್ತಿದ್ದ ಪ್ರಕರಣ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬೆಳಕಿಗೆ ಬಂದಿದ್ದು, ಈ ವಿಚಾರವಾಗಿ ಪೊಲೀಸರು ಆರೋಪಿಗಳನ್ನ ಬಂಧನ ಮಾಡಿದ್ದಾರೆ. 4 ಜನ ಆರೋಪಿಗಳ ಬಂಧನ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಲ್ಲಿಯವರೆಗೆ ಐದು ಜನರನ್ನು ಬಂಧಿಸಿದ್ದಾರೆ ಮತ್ತು ಜಿಲ್ಲೆಯಾದ್ಯಂತ ಕನಿಷ್ಠ ಐದು ಫಿಟ್‌ನೆಸ್ ಕೇಂದ್ರಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಮಾಹಿತಿಗಳ ಪ್ರಕಾರ ಮೊದಲ ಪ್ರಕರಣದಲ್ಲಿ, ಜಿಮ್ ತರಬೇತಿಯ ನೆಪದಲ್ಲಿ ಆಮಿಷವೊಡ್ಡಲಾಗಿದೆ. ಅಲ್ಲದೇ, ಲೈಂಗಿಕ ಶೋಷಣೆ ಮಾಡಿದ್ದಲ್ಲದೇ, ಬ್ಲ್ಯಾಕ್‌ಮೇಲ್ ಮಾಡಲಾಗಿದೆ…

Read More
Crime congress leader assaulted common man in vijayapura

Crime: ಕಂದಾಯ ಕಟ್ಟಲು ಬಂದಿದ್ದ ವ್ಯಕ್ತಿ ಮೇಲೆ ಹಲ್ಲೆ, ಕಾಂಗ್ರೆಸ್‌ ಮುಖಂಡನ ಮೇಲೆ ದೂರು ದಾಖಲು

ವಿಜಯಪುರ: ಶಿಡ್ಲಘಟ್ಟದಲ್ಲಿ ಪೌರಾಯುಕ್ತೆ ಮೇಲೆ ಕಾಂಗ್ರೆಸ್‌ ಮುಖಂಡ ದರ್ಪ ತೋರಿಸಿದ ಘಟನೆ ಬೆನ್ನಲ್ಲೆ‌ ವಿಜಯಪುರದಲ್ಲೂ (Crime) ದಬ್ಬಾಳಿಕೆ ಮಾಡಲಾಗಿದ್ದು, ಕಾಂಗ್ರೆಸ್‌ ಮುಖಂಡ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಕಂದಾಯ ಕಟ್ಟಲು ಬಂದಿದ್ದ ವ್ಯಕ್ತಿ ಕಂದಾಯ ಕಟ್ಟಲು ಬಂದಿದ್ದ ವ್ಯಕ್ತಿ ಮೇಲೆ ಕಾಂಗ್ರೆಸ್ ಮುಖಂಡ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಪುರಸಭೆ ಕಛೇರಿ ಆವರಣದಲ್ಲಿ ಜನರ ಎದುರೇ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಏನಿದು ಘಟನೆ? ಮಾಹಿತಿಗಳ ಪ್ರಕಾರ, ಪುರಸಭೆ ಕಾಂಗ್ರೆಸ್ ಸದಸ್ಯ ಹನೀಫುಲ್ಲಾ, ಸಹೋದರ ಹಲ್ಲೆ ಮಾಡಿರುವ ಆರೋಪ ಕೇಳಿ…

Read More
Crime group of people attacked old lady for betel leaf issue

Crime: ಎಲೆ ಅಡಿಕೆ ಉಗುಳಿದ್ದಕ್ಕೆ ಜಗಳ, ಎರಡು ಕುಟುಂಬಗಳ ನಡುವೆ ಮಾರಾಮಾರಿ

ಬೆಂಗಳೂರು: ರಸ್ತೆಯಲ್ಲಿ ಎಲೆ ಅಡಿಕೆ ಉಗುಳಿದಕ್ಕೆ ಗೂಂಡಾಗಿರಿ (Crime) ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಸದ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೃದ್ಧೆ ಕುಟುಂಬದ ಮೇಲೆ ಅಟ್ಯಾಕ್‌ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರ ಸಮೀಪದ ಬಿಲ್ಲಾಪುರದಲ್ಲಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಎಲೆ ಅಡಿಕೆ ಉಗುಳಿದ ಹಿನ್ನೆಲೆಯಲ್ಲಿ ವೃದ್ಧೆ ಕುಟುಂಬದ ಮೇಲೆ ಅಟ್ಯಾಕ್‌ ಮಾಡಲಾಗಿದೆ. ಈ ದಾಳಿಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಎಲ್ಲೆಡೆ ವೈರಲ್‌ ಆಗಿದೆ. ಏನಿದು ಘಟನೆ? ಮಾಹಿತಿಗಳ ಪ್ರಕಾರ, ವೃದ್ಧೆ…

Read More
Shocking News diesel smuggling gang found in belagavi

Shocking News: ರಾಜ್ಯದಲ್ಲಿ ಡೀಸೆಲ್‌ ಸ್ಮಗ್ಲಿಂಗ್‌ ದಂಧೆ, ಪೊಲೀಸರ ದಾಳಿಯಲ್ಲಿ ಬಯಲಾಯ್ತು ಶಾಕಿಂಗ್‌ ಸಮಾಚಾರ

ಬೆಳಗಾವಿ: ನಾವು ಬಂಗಾರ ಕಳ್ಳಸಾಗಣಿಕೆಯ ಬಗ್ಗೆ ಕೇಳಿರುತ್ತೇವೆ. ಇತ್ತೀಚೆಗಷ್ಟೇ ನಟಿ ರನ್ಯಾ ರಾವ್‌ ಪ್ರಕರಣ ಇದಕ್ಕೆ ಬಹಳ ಉತ್ತಮವಾದ ಉದಾಹರಣೆ. ಹೀಗಿರುವಾಗ ರಾಜ್ಯದಲ್ಲಿ ಡಿಸೇಲ್‌ ಸ್ಮಗ್ಲಿಂಗ್‌ ಆಗುತ್ತಿರುವ ಆಘಾತಕಾರಿ (Shocking News) ವಿಚಾರ ಬೆಳಕಿಗೆ ಬಂದಿದೆ. ಗಲ್ಫ್ ದೇಶದಿಂದ ಡಿಸೇಲ್ ಸ್ಮಗ್ಲಿಂಗ್ ಚಿನ್ನದ ಹಾಗೆಯೇ ಗಲ್ಫ್ ಕಂಟ್ರಿಗಳಿಂದ ರಾಜ್ಯಕ್ಕೆ ಡಿಸೇಲ್ ಸ್ಮಗ್ಲಿಂಗ್ ಆಗುತ್ತಿದ್ದು, ಅಕ್ರಮವಾಗಿ ಖದೀಮರು ತೈಲ ಉತ್ಪನ್ನಗಳ ಸ್ಮಗ್ಲಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಇದೀಗ ಬಯಲಾಗಿದ್ದು, ಕೇಂದ್ರ, ರಾಜ್ಯ ‌ಸರ್ಕಾರಕ್ಕೆ ತೈಲದಿಂದ ಬರುವ ಕೋಟಿ ಕೋಟಿ…

Read More
Actor Dileep acquittal in the 2017 malayalam actress assault case

Actor Dileep: 2017ರ ನಟಿ ಅಪಹರಣ ಪ್ರಕರಣ, ಸಾಕ್ಷಿ ಅಭಾವ ಹಿನ್ನೆಲೆ ನಟ ದಿಲೀಪ್‌ ಖುಲಾಸೆ

ಬೆಂಗಳೂರು: ಮಲಯಾಳಂನ ಜನಪ್ರಿಯ ನಟಿ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದಿಲೀಪ್‌ (Actor Dileep) ಅವರನ್ನ ಕೋರ್ಟ್‌ ಖುಲಾಸೆ ಮಾಡಿದ್ದು, ಸರಿಯಾದ ಸಾಕ್ಷಿಗಳು ಲಭಿಸದ ಕಾರಣ ಕೋರ್ಟ್‌ ಈ ಆದೇಶ ನೀಡಿದೆ ಎನ್ನಲಾಗಿದೆ. ಏನಿದು ಪ್ರಕರಣ? 2017ರ ಫೆಬ್ರವರಿ 17ರ ರಾತ್ರಿ ಮಲಯಾಳಂ ನಟಿಯೊಬ್ಬರು ತ್ರಿಶೂರ್ ನಿಂದ ಕೊಚ್ಚಿಗೆ ತಮ್ಮ ಕಾರಿನಲ್ಲಿ ಚಿತ್ರೀಕರಣಕ್ಕಾಗಿ ಪ್ರಯಾಣಿ ಮಾಡುತ್ತಿದ್ದರು. ಈ ಸಮಯದಲಲಿ ಮಾರ್ಗಮಧ್ಯೆ ಅವರ ಕಾರನ್ನು ಹಿಂಬಾಲಿಸಿದ ದುಷ್ಕರ್ಮಿಗಳ ಗುಂಪೊಂದು, ಕಾರನ್ನು ಅಡ್ಡಗಟ್ಟಿ ಒಳನುಗ್ಗಿತ್ತು. ಚಲಿಸುತ್ತಿದ್ದ ಕಾರಿನಲ್ಲೇ ಸುಮಾರು ಎರಡು…

Read More