cricketer Yashasvi Jaiswal admitted to hospital

Yashasvi Jaiswal: ಬ್ಯಾಟರ್ ಯಶಸ್ವಿ ಜೈಸ್ವಾಲ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಭಾರತ (India) ಕ್ರಿಕೆಟ್‌ ತಂಡದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಂದ್ಯದ ನಂತರ ಹದಗೆಟ್ಟಿದ್ದ ಆರೋಗ್ಯ ಮಾಹಿತಿಗಳ ಪ್ರಕಾರ, ಯಶಸ್ವಿ ಜೈಸ್ವಾಲ್ ಮಂಗಳವಾರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರಾಜಸ್ಥಾನ ವಿರುದ್ಧ ಪಂದ್ಯವನ್ನ ಆಡಿದ್ದರು. ಆದರೆ ರಾತ್ರಿ ಈ ಪಂದ್ಯದ ನಂತರ ಜೈಸ್ವಾಲ್ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಗಳವಾರ ಸಂಜೆ ಯಶಸ್ವಿ ಜೈಸ್ವಾಲ್…

Read More
Smriti Mandhana called of wedding with palash

Smriti Mandhana: ಪಲಾಶ್‌ ಮುಚ್ಚಲ್‌ ಜೊತೆ ಮದುವೆ ಮುರಿದ ಸ್ಮೃತಿ, ಗೌಪ್ಯತೆ ಕಾಪಾಡಲು ಮನವಿ

ನವದೆಹಲಿ: ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಅವರು ಸಂಗೀತ ಸಂಯೋಜಕ ಮತ್ತು ಗಾಯಕ ಪಲಾಶ್ ಮುಚ್ಚಲ್ ಅವರ ಜೊತೆಗಿನ ಮದುವೆಯನ್ನ ರದ್ದು ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ ಆಟಗಾರ್ತಿ ಈ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಅವರು ಅಧಿಕೃತವಾಗಿ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೇ, ತಮ್‌ ಪ್ರೈವಸಿ ಕಾಪಾಡುವಂತೆ ಸಹ ಮನವಿ ಮಾಡಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಏನಿದೆ? “ಕಳೆದ ಕೆಲವು ವಾರಗಳಿಂದ ನನ್ನ ಜೀವನದ ಸುತ್ತ ಸಾಕಷ್ಟು ಊಹಾಪೋಹಗಳು ಹಬ್ಬಿವೆ ಮತ್ತು ಈ ಸಮಯದಲ್ಲಿ ನಾನು…

Read More
R Ashwin talks about team india performance

R Ashwin: ಗೌತಮ್‌  ಗಂಭೀರ್  ನಿರ್ಧಾರಗಳಿಂದ ಟೀಂ ಇಂಡಿಯಾಗೆ ಸೋಲಾಗುತ್ತಿದೆಯಾ? ಆರ್‌ ಅಶ್ವಿನ್‌ ಹೇಳಿದ್ದೇನು?

ಭಾರತ ಕ್ರಿಕೆಟ್ ತಂಡ‌ ಸದ್ಯ ಅನೇಕ ಸಮಸ್ಯೆಗಳನ್ನ ಅನುಭವಿಸುತ್ತಿದೆ. ಆಟಗಾರರ ವಿಚಾರದಲ್ಲಿ ತೆಗೆದುಕೊಂಡ ಅನೇಕ ನಿರ್ಧಾರಗಳ ಕಾರಣದಿಂದ ಸಮಸ್ಯೆಗಳಾಗುತ್ತಿದೆ ಎನ್ನಲಾಗುತ್ತಿದೆ. ಈ ವಿಚಾರವಾಗಿ  ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಮಾತನಾಡಿದ್ದು, ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೆ ಬೆಂಬಲ ನೀಡಿದ್ದಾರೆ.  ಅನೇಕ ಬದಲಾವಣೆ ಮಾಡುತ್ತಿರುವ ಗಂಭೀರ್‌ ಹೆಡ್​​ಕೋಚ್ ಗೌತಮ್ ಗಂಭೀರ್  ನಿರಂತರವಾಗಿ ತಂಡದಲ್ಲಿ ಅನೇಕ ಬದಲಾವಣೆಗಳನ್ನ ಮಾಡುತ್ತಿದ್ದಾರೆ. ಅದಲ್ಲದೇ, ಅನೇಕ ಪ್ರಯೋಗಗಳನ್ನ ಸಹ ಮಾಡುತ್ತಿದ್ದಾರೆ. ಆದರೆ ಈ ಬದಲಾವಣೆಯ ಫಲಿತಾಂಶ ಮಾತ್ರ ಅವರು ಅಂದುಕೊಂಡಂತೆ ಬರುತ್ತಿಲ್ಲ….

Read More
Rohit Sharma to play in Syed Mushtaq Ali

Rohit Sharma: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡ್ತಾರಾ ಹಿಟ್‌ ಮ್ಯಾನ್‌?

ಟೆಸ್ಟ್ ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ಈಗಾಗಲೇ ಭಾರತದ ತಂಡ ಆಟಗಾರ ರೋಹಿತ್‌ ಶರ್ಮಾ (Rohit Sharma) ನಿವೃತ್ತಿ ಪಡೆದುಕೊಂಡಿದ್ದಾರೆ. ಆದರೆ ಈಗ ಅವರು ಏಕದಿನ ಪಂದ್ಯಗಳ ಜೊತೆಗೆ ದೇಶೀಯ ಪಂದ್ಯಾವಳಿಗಳತ್ತ ಗಮನ ಹರಿಸುತ್ತಿದ್ದಾರೆ. ಈ ನಡುವೆ ಅವರು ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅಭಿಮಾನಿಗಳಿಗೆ ಈ ವಿಚಾರ ಬಹಳ ಸಂತೋಷವನ್ನ ನೀಡಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರೋಹಿತ್‌ ಆಟ ಸದ್ಯ ರೋಹಿತ್‌ ಶರ್ಮಾ ದಕ್ಷಿಣ ಆಫ್ರಿಕಾ  ವಿರುದ್ಧ ಏಕದಿನ ಸರಣಿಯನ್ನ ಆಡುತ್ತಿದ್ದಾರೆ. ಈ ಸರಣಿ…

Read More