ಬೊಲ್ಯಾಂಡ್-ಸ್ಟಾರ್ಕ್ ದಾಳಿಗೆ ಭಾರತ ತತ್ತರ! ಸಿಡ್ನಿಯಲ್ಲಿ ಮೊದಲ ದಿನವೇ 185ಕ್ಕೆ ಆಲೌಟ್
ಭಾರತ ತಂಡ ಸಿಡ್ನಿಯಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ (Border Gavaskar Trophy) 5ನೇ ಪಂದ್ಯದಲ್ಲಿ ಮೊದಲ ದಿನವೇ ಮುಗ್ಗರಿಸಿದೆ. ಆಸೀಸ್ ವೇಗಿಗಳ (Australia Pacers) ಮಾರಕ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ 185ಕ್ಕೆ ಸರ್ವಫತನ ಕಂಡಿದೆ. ಇಡೀ ತಂಡದಲ್ಲಿ ಯಾವೊಬ್ಬ ಭಾರತೀಯ ಬ್ಯಾಟರ್ ಅರ್ಧಶತಕ ಸಿಡಿಸಿಲಿಲ್ಲ. ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) 40 ರನ್ಗಳಿಸಿದ್ದೇ ಗರಿಷ್ಠ ಸ್ಕೋರ್ ಆದರೆ, ಜಡೇಜಾ 26 ಹಾಗೂ 10ನೇ ಬ್ಯಾಟರ್ ನಾಯಕ ಬುಮ್ರಾ 22 ರನ್ಗಳಿಸಿದರು. ಆರಂಭಿಕ […]