Pakistan: ಭಾರತದ ಜೊತೆ ಪಂದ್ಯ ಆಡಲ್ವಾ ಪಾಕ್? ಎಚ್ಚರಿಕೆ ಕೊಟ್ರು ಬುದ್ದಿ ಕಲಿಯದ ಪಿಸಿಬಿ
ನವದೆಹಲಿ: ಟೀ20 ವಿಶ್ವಕಪ್ ಪಂದ್ಯಗಳನ್ನ ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಮಾಡಿದ್ದ ಮನವಿಯನ್ನ ಐಸಿಸಿ ತಿರಸ್ಕರಿಸಿದ ಬೆನ್ನಲ್ಲೆ ಈ ವಿಚಾರವಾಗಿ ಪಾಕಿಸ್ತಾನ (Pakistan) ಸಹ ಪಂದ್ಯಗಳನ್ನ ಆಡದಿರಲು ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ಭಾರತದ ವಿರುದ್ಧ ಆಡದಿರಲು ಯೋಚನೆ ಮಾಹಿತಿಗಳ ಪ್ರಕಾರ,ಫೆಬ್ರವರಿ 15 ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿರುವ ಭಾರತದ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಭಾಗವಹಿಸದಿರಲು ಪಾಕಿಸ್ತಾನ ಯೋಚಿಸುತ್ತಿದೆ ಎನ್ನಲಾಗಿದೆ. ಪಾಕಿಸ್ತಾನದ ಸುದ್ದಿ ಸಂಸ್ಥೆ ಜಿಯೋ ನ್ಯೂಸ್ ವರದಿ ಮಾಡಿರುವಂತೆ, ಪಾಕಿಸ್ತಾನ ತನ್ನ ಮುಂದೆ ಇರುವ ಆಯ್ಕೆಗಳ…
