EdCIL: ಕನ್ಸಲ್ಟಂಟ್ ಸೇರಿ 31 ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ ಅಪ್ಲೈ ಮಾಡಿ
ಬೆಂಗಳೂರು: ಎಜುಕೇಷನಲ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್ (EdCIL) ಸಂಸ್ಥೆ 2025ರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಕನ್ಸಲ್ಟಂಟ್, MTS ಸೇರಿದಂತೆ ಒಟ್ಟು 31 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಈ ಹುದ್ದೆಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಹೀಗಿದೆ. ಕೆಲಸದ ವಿವರ: ಸಂಸ್ಥೆ: ಎಜುಕೇಷನಲ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್ ಒಟ್ಟು ಹುದ್ದೆಗಳು: 31 ಸ್ಥಳ: ನೋಯ್ಡಾ – ಉತ್ತರ ಪ್ರದೇಶ ಹುದ್ದೆಗಳು: ಕನ್ಸಲ್ಟಂಟ್, MTS ವೇತನ: ₹35,000 ರಿಂದ ₹1,50,000 ರೂ ವಿದ್ಯಾರ್ಹತೆ: 12ನೇ ತರಗತಿ, ಡಿಪ್ಲೊಮಾ /…
