AWEIL Recruitment: ಬರೋಬ್ಬರಿ 14 ಹುದ್ದೆಗೆ ಅರ್ಜಿ ಆಹ್ವಾನ, ತಿಂಗಳಿಗೆ 90 ಸಾವಿರ ಸಂಬಳ
ಅಡ್ವಾನ್ಸ್ಡ್ ವೆಪನ್ಸ್ & ಎಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWEIL Recruitment) ಹಣಕಾಸು ಕಾರ್ಯನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಅದ್ಭುತವಾದ ಅವಕಾಶವಾಗಿದ್ದು, ಯಾವ ರೀತಿ ಅರ್ಜಿ ಹಾಕಬೇಕು ಎನ್ನುವ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು: ಅಡ್ವಾನ್ಸ್ಡ್ ವೆಪನ್ಸ್ & ಎಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWEIL)ಹುದ್ದೆಗಳ ಸಂಖ್ಯೆ: 14ಉದ್ಯೋಗ ಸ್ಥಳ: ಕೋಲ್ಕತ್ತಾ , ಜಬಲ್ಪುರ , ಕೊರ್ವಾ, ಕಾನ್ಪುರ, ತಿರುಚಿರಾಪಳ್ಳಿಹುದ್ದೆಯ ಹೆಸರು: ಹಣಕಾಸು ಕಾರ್ಯನಿರ್ವಾಹಕಸಂಬಳ: ತಿಂಗಳಿಗೆ ರೂ. 90,000/- AWEIL ನೇಮಕಾತಿ 2026…
