Chicken Crispy: ನೀವು ಚಿಕನ್ ಪ್ರಿಯಾರಾ? ಹಾಗಾದ್ರೆ ಈ ಐಟಮ್ ಟ್ರೈ ಮಾಡಿ
ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ‘ಚಿಕನ್ ಕ್ರಿಸ್ಪಿ’ (Chicken Crispy) ಮಾಡೋದು ಬಹಳ ಸುಲಭ. ಇದನ್ನ ಮಾಡೋಕೆ ಜಾಸ್ತಿ ಐಟಮ್‌ಗಳು ಸಹ ಬೇಕಿಲ್ಲ. ಹಾಗಾದ್ರೆ ಮಾಡೋದು ಹೇಗೆ? ಇಲ್ಲಿದೆ ನೋಡಿ ‘ಚಿಕನ್ ಕ್ರಿಸ್ಪಿ’ ಮಾಡಲು ಬೇಕಾಗುವ ಸಾಮಾಗ್ರಿಗಳು 300 ಗ್ರಾಂ ಮೂಳೆ ಇಲ್ಲದ ಚಿಕನ್ (ಉದ್ದನೆಯ ಪಟ್ಟಿಗಳಂತೆ ಕತ್ತರಿಸಿರಲಿ) 3 ದೊಡ್ಡ ಚಮಚ ಕಾರ್ನ್‌ಫ್ಲೋರ್ (ಮೆಕ್ಕೆಜೋಳದ ಹಿಟ್ಟು) 2 ದೊಡ್ಡ ಚಮಚ ಮೈದಾ ಹಿಟ್ಟು 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ ಅಚ್ಚಖಾರದ ಪುಡಿ ಅರ್ಧ…
