Rahul Gandhi: ಏರ್‌ಪೋರ್ಟ್ ರನ್‌ವೇಯಲ್ಲಿ ಡಿಕೆಶಿ-ರಾಹುಲ್ ಮಾತುಕತೆ, ಕುತೂಹಲ ಮೂಡಿಸಿದ ನಾಯಕರ ಭೇಟಿ
ಮೈಸೂರು: ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ (Rahul Gandhi) ಅವರನ್ನ ಮೈಸೂರಿನಲ್ಲಿ ಭೇಟಿ ಮಾಡಿದ್ದು, ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ವಿಮಾನ ನಿಲ್ದಾಣದ ರನ್‌ವೇಯಲ್ಲಿ ಮಾತುಕತೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ರನ್‌ವೇ ನಲ್ಲಿ ಮಾತುಕತೆ ನಡೆದಿದ್ದು, ರಾಹುಲ್ ಗಾಂಧಿ ತಮಿಳುನಾಡಿನಿಂದ ಬಂದು ದೆಹಲಿಗೆ ವಾಪಸ್ ಹೋಗುವ ಸಮಯದಲ್ಲಿ ಈ ಮಾತುಕತೆ ನಡೆದಿದೆ, ದೆಹಲಿಗೆ ವಾಪಸ್ ಆಗುವ ವೇಳೆ ಕೆಲವು ಸೆಕೆಂಡ್ ಗಳ ನಡೆದಿರುವ ಮಾತುಕತೆ….
