Timmapura: ಮೋಸ ಮಾಡಲು ನಮ್ಮ ಹೆಸರು ಬಳಕೆ, ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಸಚಿವ ತಿಮ್ಮಾಪುರ
ಬಾಗಲಕೋಟೆ: ಯಾರೋ ಒಬ್ಬರು ಆಡಿಯೋವನ್ನ ದುರುಪಯೋಗ ಮಾಡಿಕೊಂಡಿದ್ದು, ನನ್ನ ಹಾಗೂ ಮಗನ ಹೆಸರನ್ನ ಕೆಡಿಸುತ್ತಿದ್ದಾರೆ ಎಂದು ಸಚಿವ ತಿಮ್ಮಾಪುರ (Timmapura) ಅವರು ಹೇಳಿದ್ದಾರೆ. ನಮ್ಮ ಹೆಸರನ್ನ ಸುಮ್ಮನೆ ಬಳಸಲಾಗುತ್ತಿದೆ ಬಾಗಲಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಬಕಾರಿ ಇಲಾಖೆಯಲ್ಲಿನ ಅಕ್ರಮ ಆರೋಪ ಹಿನ್ನೆಲೆ ತಮ್ಮ ವಿರುದ್ದ ದೂರು ಬಂದ ಹಿನ್ನೆಲೆ ಸಿಎಂ ವರದಿ ಕೇಳಿದ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಅಬಕಾರಿ ಇಲಾಖೆಯಲ್ಲಿ ಡಿಸಿ ಸುಪರಿಂಡೆಂಟ್ ಒಬ್ಬ ಕಾನ್ಸ್ಟೇಬಲ್ ಅನ್ನು ಲೋಕಾಯುಕ್ತರು ಟ್ರ್ಯಾಕ್ ಮಾಡಿದ್ದಾರೆ. ಅವರನ್ನು ಈಗಾಗಲೇ…
