Cheesy Paneer Cigar Roll: ಸಂಜೆಗೆ ಸ್ಪೆಷಲ್ ಸ್ನ್ಯಾಕ್ಸ್, ಚೀಸೀ ಪನೀರ್ ಸಿಗಾರ್ ರೋಲ್ ರೆಸಿಪಿ ಇಲ್ಲಿದೆ
ಮಕ್ಕಳಿಗೆ ಸ್ನ್ಯಾಕ್ಸ್ ಎಂದರೆ ತುಂಬಾ ಇಷ್ಟ. ಅದರಲ್ಲೂ ಚೀಸ್ ಇದ್ದರಂತೂ ಕೇಳೋದೇ ಬೇಡ. ಆದರೆ ಪ್ರತಿ ದಿನವೂ ಒಂದೇ ರೀತಿಯ ಸ್ನ್ಯಾಕ್ಸ್ ಮಾಡಿಕೊಟ್ಟರೆ ಅವರು ಅದನ್ನ ತಿನ್ನಲು, ದಿನವೂ ಬೇರೆ ಏನಾದರೂ ಹೊಸ ಹೊಸ ಸ್ನ್ಯಾಕ್ಸ್ ಬೇಕಾಗುತ್ತೆ. ನೀವು ಸಹ ಸ್ನ್ಯಾಕ್ಸ್ ಹುಡುಕಾಟದಲ್ಲಿ ಇದ್ದರೆ ನಾವು ಸಹಾಯ ಮಾಡ್ತೀವಿ. ಮಕ್ಕಳಿಗೆ ತುಂಬಾ ಇಷ್ಟ ಆಗುವ ಚೀಸೀ ಪನೀರ್ ಸಿಗಾರ್ ರೋಲ್ (Cheesy Paneer Cigar Roll) ಮಾಡಿ ಸವಿಯಿರಿ. ಅದರ ರೆಸಿಪಿ ಇಲ್ಲಿದೆ. ಚೀಸೀ ಪನೀರ್ ಸಿಗಾರ್…
