Piyush Goyal accused Rahul Gandhi about adjustment politics

Piyush Goyal: ರಾಷ್ಟ್ರೀಯ ಹಿತಾಸಕ್ತಿಗಳೊಂದಿಗೆ ರಾಹುಲ್‌ ಗಾಂಧಿ ರಾಜಿ: ಪಿಯೂಷ್‌ ಗೋಯಲ್‌ ಆರೋಪ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರೀಯ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ , ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal) ಆರೋಪ ಮಾಡಿದ್ದಾರೆ. ಜನರ ಹಿತಾಸಕ್ತಿಗಳನ್ನು ಪಣಕ್ಕಿಡುತ್ತಿದೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷ ದೇಶದ ಜನರ ಹಿತಾಸಕ್ತಿಗಳನ್ನು ಪಣಕ್ಕಿಡುತ್ತಿದೆ. ಹೆಚ್ಚುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹಾಗೂ ಜಾಗತಿಕವಾಗಿ ವೃದ್ಧಿಯಾಗುತ್ತಿರುವ ಭಾರತದ ಪ್ರಾಬಲ್ಯವನ್ನು ಸಹಿಸಲು ರಾಹುಲ್…

Read More
Narendra Modi inaugurated namo bharat train in meerut

Narendra Modi: ನಮೋ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಉತ್ತರ ಪ್ರದೇಶ: ಮೀರತ್‌ ನ ಶತಾಬ್ಧಿ ನಗರದ ನಮೋ ಭಾರತ್ ನಿಲ್ದಾಣದಲ್ಲಿಂದು ಮೀರತ್ ಮೆಟ್ರೋ ಮತ್ತು ನಮೋ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹಸಿರು ನಿಶಾನೆ ತೋರಿಸಿದರು. ವಿದ್ಯಾರ್ಥಿಗಳ ಜೊತೆ ಮೋದಿ ಸಂವಾದ ಬಳಿಕ ಮೀರತ್ ದಕ್ಷಿಣ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಪ್ರಧಾನಿ ಮೋದಿ ಅವರು ಪ್ರಯಾಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳೊಂದಿಗೆ ಪ್ರಧಾನಿ ಸಂವಾದ ನಡೆಸಿದರು. ನಂತರ ಪ್ರಧಾನಿ, 82 ಕಿಲೋ ಮೀಟರ್ ದೆಹಲಿ- ಮೀರತ್ ನಮೋ ಭಾರತ್…

Read More
Pralhad Joshi visits to AI impact summit

Pralhad Joshi: ಅಂತಾರಾಷ್ಟ್ರೀಯ ಸೌರ ಒಕ್ಕೂಟ ಪೆವಿಲಿಯನ್ ಗೆ ಭೇಟಿ ನೀಡಿದ ಪ್ರಲ್ಹಾದ್ ಜೋಶಿ

ನವದೆಹಲಿ: ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ ಅಂಗವಾಗಿ ದೆಹಲಿಯಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಸೌರ ಒಕ್ಕೂಟ ಪೆವಿಲಿಯನ್ ಗೆ ಕೇಂದ್ರ ಹೊಸ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಭೇಟಿ ನೀಡಿದರು. ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿ ಆಗಬೇಕು ಇದೇ ಸಂದರ್ಭದಲ್ಲಿ ಇಂಧನಕ್ಕಾಗಿ ಎಐ ಆಧರಿತ ಜಾಗತಿಕ ಮಿಷನ್ ಅನ್ನು ಮುನ್ನೆಡೆಸುವ, ತಂತ್ರಜ್ಞಾನ ನೇತೃತ್ವದ ನಾವೀನ್ಯತಾ ಸರಣಿಯನ್ನು ಸಚಿವರು ಪರಿಶೀಲಿಸಿದರು.  ಬಳಿಕ ಪ್ರಲ್ಹಾದ್ ಜೋಶಿ, ಇಂಧನ ಪರಿವರ್ತನೆ , ಗ್ರಿಡ್ ಪರಿವರ್ತನೆಯೊಂದಿಗೆ ಹೊಂದಿಕೆಯಾಗಬೇಕು. ಅಲ್ಲದೆ,…

Read More
JP Nadda meets Brazil health minister

JP Nadda: ಬ್ರೆಜಿಲ್‌ನ ಆರೋಗ್ಯ ಸಚಿವರನ್ನ ಭೇಟಿ ಮಾಡಿದ ಜೆಪಿ ನಡ್ಡಾ

ನವದೆಹಲಿ: ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯ ಹಿನ್ನೆಲೆಯಲ್ಲಿ,  ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ (JP Nadda) ಇಂದು  ದೆಹಲಿಯಲ್ಲಿ  ಬ್ರೆಜಿಲ್‌ನ ಆರೋಗ್ಯ ಸಚಿವ ಅಲೆಕ್ಸಾಂಡ್ರೆ ಪಡಿಲ್ಹಾ ಅವರನ್ನು ಭೇಟಿಯಾದರು. ಅನೇಕ ವಿಚಾರಗಳ ಬಗ್ಗೆ ಚರ್ಚೆ   ಈ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಸಚಿವರು, ಪ್ರತಿಯೊಬ್ಬರಿಗೂ  ಕೈಗೆಟುಕುವ ಆರೋಗ್ಯ ಸೇವೆ ಲಭ್ಯವಾಗಿಸುವ  ಕ್ರಮಗಳ ಕುರಿತು ಫಲಪ್ರದ ಚರ್ಚೆ ನಡೆಸಲಾಯಿತು ಎಂದಿದ್ದಾರೆ.   ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವೆ ಆಳ ಮತ್ತು ಬಲವಾದ…

Read More
Jaishankar participated in European legal gate way office inauguration

Jaishankar: ಯೂರೋಪಿಯನ್ ಲೀಗಲ್ ಗೇಟ್ ವೇ ಕಚೇರಿ ಉದ್ಘಾಟನೆ ಮಾಡಿದ ಜೈಶಂಕರ್

ನವದೆಹಲಿ: ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ (Jaishankar) ದೆಹಲಿಯಲ್ಲಿಂದು ಮೊದಲ ಯೂರೋಪಿಯನ್ ಲೀಗಲ್ ಗೇಟ್ ವೇ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.  ಇಡೀ ವಿಶ್ವಕ್ಕೆ ಭಾರತ ಪ್ರತಿಭಾನ್ವಿತರನ್ನ ನೀಡಿದೆ ಇದೇ ಸಂದರ್ಭದಲ್ಲಿ ಯೂರೋಪಿಯನ್ ಕಮಿಷನ್ ನ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.  ಸಚಿವ ಡಾ. ಎಸ್. ಜೈಶಂಕರ್, ವಿಶ್ವದ ಅತ್ಯಂತ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ದೇಶ ಭಾರತವಾಗಿದೆ. ಉದ್ಯಮಶೀಲತೆಗೆ ಸರಿ ಹೊಂದುವಂತೆ ಯುವ ಜನರನ್ನು ಕೌಶಲ್ಯ ಭರಿತರನ್ನಾಗಿಸಲು ಕ್ರಮ ಕೈಗೊಳ್ಳಲಾಗಿದೆ. ವಿಜ್ಞಾನ ಹಾಗೂ…

Read More
Narendra Modi on France and india relationship

Narendra Modi: ಭಾರತ – ಫ್ರಾನ್ಸ್‌ ನಡುವೆ ಹೊಸ ಯುಗ ಆರಂಭ: ನರೇಂದ್ರ ಮೋದಿ

ನವದೆಹಲಿ: ಭಾರತ ಮತ್ತು ಫ್ರಾನ್ಸ್‌ ನಡುವೆ ಹೊಸ ಯುಗ ಆರಂಭವಾಗಿದೆ.  ನಾವು ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಜನರ ಪಾಲುದಾರಿಕೆಯಾಗಿ ಪರಿವರ್ತಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಭಾರತದಲ್ಲಿ ಫ್ರಾನ್ಸ್ ಅಧ್ಯಕ್ಷ  ಎಮ್ಯಾನುಯೆಲ್ ಭಾರತಕ್ಕೆ ಮೂರು ದಿನಗಳ ಭೇಟಿಯಾಗಿ ಆಗಮಿಸಿರುವ  ಫ್ರಾನ್ಸ್ ಅಧ್ಯಕ್ಷ  ಎಮ್ಯಾನುಯೆಲ್ ಮ್ಯಾಕ್ರನ್ ನೇತೃತ್ವದ ನಿಯೋಗದೊಂದಿಗೆ ನಡೆದ ಪ್ರತಿನಿಧಿ ಮಂಡಲದ ಸಭೆಯ ಬಳಿಕ ಜಂಟಿ  ಸುದ್ದಿಗೋಷ್ಠಿಯಲ್ಲಿ  ಪ್ರಧಾನಿ, ಉಭಯ ದೇಶಗಳ ನಡುವೆ ಈ ಭೇಟಿ ಐತಿಹಾಸಿಕವಾಗಿದೆ ಎಂದರು. ರಕ್ಷಣೆ, ಶುದ್ಧ ಇಂಧನ,…

Read More
Narendra Modi inaugurated AI impact summit

Narendra Modi: ಎಐ ಇಂಪ್ಯಾಕ್ಟ್ ಶೃಂಗಸಭೆ – 2026ಗೆ ಚಾಲನೆ ನೀಡಿದ ಮೋದಿ

ನವದೆಹಲಿ: ಬಹು ನಿರೀಕ್ಷಿತ ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ – 2026  ದೆಹಲಿಯಲ್ಲಿ ಅಧಿಕೃತವಾಗಿ ಆರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದ್ದಾರೆ. 60ಕ್ಕೂ ಹೆಚ್ಚು ದೇಶಗಳಿಂದ ಅತಿಥಿಗಳು ಜಾಗತಿಕ ಆದ್ಯತೆಗಳೊಂದಿಗೆ ಹೊಂದಿಕೆಯಾಗುವ ನವೀನ ಹಾಗೂ ಪರಿಣಾಮಕಾರಿ ಕೃತಕ ಬುದ್ದಿಮತ್ತೆ ಬಳಕೆ ನಿಟ್ಟಿನಲ್ಲಿ ವಿಶ್ವದ ಗಮನ ಸೆಳೆದಿರುವ ಈ ಶೃಂಗಸಭೆ, ಭಾರತ ಮಂಟಪದಲ್ಲಿ ಆಯೋಜನೆಗೊಂಡಿದೆ. 60ಕ್ಕೂ ಹೆಚ್ಚು ದೇಶಗಳಿಂದ 4 ಸಾವಿರದ 650ಕ್ಕೂ ಹೆಚ್ಚು ತಜ್ಞರು ಭಾಗವಹಿಸುತ್ತಿದ್ದು, ಉದ್ಯಮಿಗಳು, ತಂತ್ರಜ್ಞಾನ ಕ್ಷೇತ್ರದ ಗಣ್ಯರು, ನವೋದ್ಯಮಗಳ…

Read More