singer Neha Kakkar post about taking break

Neha Kakkar: ಬ್ರೇಕ್‌ ಘೋಷಣೆ ಮಾಡಿದ ಗಾಯಕಿ ನೇಹಾ ಕಕ್ಕರ್

ಮುಂಬೈ: ಬಾಲಿವುಡ್ ಗಾಯಕಿ ನೇಹಾ ಕಕ್ಕರ್ (Neha Kakkar) ಇತ್ತೀಚೆಗೆ ಎಲ್ಲದರಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದು, ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ವದಂತಿಗಳಿಗೆ ಕಾರಣವಾದ ನೇಹಾ ಪೋಸ್ಟ್‌ ಗಾಯಕಿ ನೇಹಾ ನಿನ್ನೆ ಸೋಷಿಯಲ್‌ ಪೋಸ್ಟ್‌ ಮಾಡುವ ಮೂಲಕ ಕೆಲ ದಿನಗಳ ಕಾಲ ನಾನು ಸಂಬಂಧ, ಗಾಯನ ಹಾಗೂ ಎಲ್ಲದರಿಂದ ಬ್ರೇಕ್‌ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದರು. ಅವರ ಈ ಹೇಳಿಕೆಯ ಕಾರಣದಿಂದ ಸೋಷಿಯಲ್‌ ಮೀಡಿಯಾದಲ್ಲಿ ಅನೇಕ ಸುದ್ದಿಗಳು ಹರಿದಾಡಿದ್ದವು. ಅವರು ತಮ್ಮ ಪತಿ ರೋಹನ್‌ಪ್ರೀತ್ ಸಿಂಗ್…

Read More
Pawan Kalyan becomes 1st Indian to receive samurai tradition martial arts

Pawan Kalyan: ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪವನ್‌ ಕಲ್ಯಾಣ್‌, ಟಾಲಿವುಡ್‌ನಲ್ಲಿಯೇ ಯಾರೂ ಮಾಡಿಲ್ಲ ಈ ದಾಖಲೆ

ಹೈದರಾಬಾದ್‌: ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಹಾಗೂ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್‌ (Pawan Kalyan) ತಾವು ಸೂಪರ್‌ ಸ್ಟಾರ್‌ ಎಂಬುದನ್ನ ಮತ್ತೆ ಸಾಬೀತು ಮಾಡಿದ್ದಾರೆ. ಹೌದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ಮನ್ನಣೆ ಗಳಿಸಿದ್ದು, ಕೆಂಜುಟ್ಸು ಎನ್ನುವ ವಿಶೇಷ ಕಲೆಯ ಅಧಿಕೃತ ದೀಕ್ಷೆ ಪಡೆದಿದ್ದಾರೆ. ಆಂಧ್ರದ ಮೊದಲ  ಕೆಂಜುಟ್ಸು ಸಮುರಾಯ್  ಈ  ಕೆಂಜುಟ್ಸು ಸಮುರಾಯ್  ದೀಕ್ಷೆ ಪಡೆಯುವ ಮೂಲಕ ನಟ ಪವನ್‌ ಕಲ್ಯಾಣ್‌ ಅವರು ಈ ದೀಕ್ಷೆ ಪಡೆದ ಮೊದಲ ಆಂಧ್ರಪ್ರದೇಶದ ವ್ಯಕ್ತಿ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಸಿನಿಮಾ…

Read More
sandalwood Raj B Shetty next films details

Raj B Shetty: ಸಾಲು ಸಾಲು ಸಿನಿಮಾಗಳಲ್ಲಿ ಶೆಟ್ರು ಬ್ಯುಸಿ, ರಾಜ್‌ ಫಿಲ್ಮ್‌ಗಳ ಲಿಸ್ಟ್‌ ಇಲ್ಲಿದೆ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಬಹಳ ಬೇಡಿಕೆ ಇರುವ ನಟ ಎಂದರೆ ಅದು ರಾಜ್‌ ಬಿ ಶೆಟ್ಟಿ (Raj B Shetty). ಕರ್ನಾಟಕ ಜನರ ಮನಗೆದ್ದ ಸು ಫ್ರಮ್ ಸೋ ಸಿನಿಮಾದ ನಂತರ ಅವರ ಬೇಡಿಕೆ ಇನ್ನೂ ಜಾಸ್ತಿ ಆಗಿದೆ ಎನ್ನಬಹುದು. ಇದೀಗ ಅವರ ಸಾಲು ಸಾಲು ಸಿನಿಮಾಗಳು ರಿಲೀಸ್‌ ಆಗುತ್ತಿದ್ದು, ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ. ಯಾವೆಲ್ಲಾ ಸಿನಿಮಾಗಳು ರಿಲೀಸ್‌ ಆಗುತ್ತಿದೆ? ಸದ್ಯದ ಮಾಹಿತಿಗಳ ಪ್ರಕಾರ ರಾಜ್‌ ಬಿ ಶೆಟ್ಟಿ ಅವರ ಮೂರು ಸಿನಿಮಾಗಳು ಬ್ಯಾಕ್‌ ಟು…

Read More
Bigg Boss kannada season 12 rashika out of the house

Bigg Boss: ಬಿಗ್‌ ಮನೆಯಿಂದ ರಾಶಿಕಾ ಔಟ್?‌ ಕುತೂಹಲ ಮೂಡಿಸಿದ ಕೊನೆಯ ವಾರ

ಬೆಂಗಳೂರು: ಕನ್ನಡದ ಬಿಗ್‌ಬಾಸ್‌ ಸೀಸನ್‌ 12 ಕೊನೆಯ ಹಂತಕ್ಕೆ ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಫೈನಲ್‌ ಸೀಸನ್‌ ಸಹ ನಡೆಯಲಿದೆ. ಒಂದು ರೀತಿಯಲ್ಲಿ ಇದು ಕುತೂಹಲಕಾರಿ ಘಟ್ಟವನ್ನ ತಲುಪಿದೆ. ಆಟದಲ್ಲಿ ದಿನಕ್ಕೊಂದು ತಿರುವು ಸಿಗುತ್ತಿದ್ದು. ಈ ವಾರ ಬಿಗ್‌ಬಾಸ್‌ (Bigg Boss) ಮನೆಯಿಂದ ಸ್ಟ್ರಾಂಗ್‌ ಸ್ಪರ್ಧಿಯೊಬ್ಬರು ಔಟ್‌ ಆಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅದರ ಬಗ್ಗೆ ಮಾಹಿತಿ ಇಲ್ಲಿದೆ. ಬಿಗ್‌ ಮನೆಯಿಂದ ರಾಶಿಕಾ ಔಟ್?‌ ಇಂದು ಬಿಗ್‌ಬಾಸ್‌ನಲ್ಲಿ ವೀಕೆಂಡ್‌ ಎಪಿಸೋಡ್‌ ನಡೆಯಲಿದೆ. ಕಿಚ್ಚ ಮನೆಯ ಅನೇಕ…

Read More
sandalwood Kantara Chapter 1 in oscars film race

Kantara Chapter 1: ಹೊಸ ದಾಖಲೆ ಬರೆದ ಕಾಂತಾರ, ಆಸ್ಕರ್‌ ರೇಸ್‌ನಲ್ಲಿ ರಿಷಬ್‌ ಸಿನಿಮಾ

ಬೆಂಗಳೂರು: ದೇಶದ ಸಿನಿಮಾ ರಂಗದಲ್ಲಿ ಧೂಳೆಬ್ಬಿಸಿದ್ದ ಕಾಂತಾರ ಚಾಪ್ಟರ್‌ ಒನ್‌ (Kantara Chapter 1) ಸಿನಿಮಾ ಮತ್ತೊಂದು ಹೊಸ ದಾಖಲೆಯನ್ನ ಬರೆದಿದ್ದು, ಆಸ್ಕರ್‌ ಪ್ರಶಸ್ತಿ ರೇಸ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಅಧಿಕೃತ ಮಾಹಿತಿ ನೀಡಿದ ಹೊಂಬಾಳೆ ಈ ವಿಚಾರವಾಗಿ ಕಾಂತಾರ ಚಾಪ್ಟರ್‌ 1 ಸಿನಿಮಾವನ್ನ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್‌ ಅಧಿಕೃತವಾಗಿ ಮಾಹಿತಿ ನೀಡಿದ್ದು, ಕಾಂತಾರ ಚಾಪ್ಟರ್‌ ಒನ್‌ ಸಿನಿಮಾ ಅತ್ಯುತ್ತಮ ಸಿನಿಮಾ ರೇಸ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಆದರೆ ಈ ಸಿನಿಮಾವನ್ನ ಭಾರತದಿಂದ ಅಧಿಕೃತವಾಗಿ ಆಯ್ಕೆಯಾದ ಸಿನಿಮಾವಲ್ಲ. ಇದಕ್ಕೆ…

Read More
Bigg Boss kannada ravichandran visited house

Bigg Boss: ಬಿಗ್‌ಬಾಸ್‌ ಮನೆಗೆ ಬಂದ್ರು ಸ್ಟಾರ್‌ ಹೀರೋ, ಕಾವ್ಯ-ಸ್ಪಂದನಾ ಜೊತೆ ಡ್ಯಾನ್ಸ್

ಬೆಂಗಳೂರು: ಸದ್ಯ ಕನ್ನಡದ ಬಿಗ್‌ಬಾಸ್‌ (Bigg Boss) ಸೀಸನ್‌ 12 ಜನರಿಂದ ಒಳ್ಳೆಯ ರೆಸ್ಪಾನ್ಸ್‌ ಪಡೆದುಕೊಂಡಿದೆ. ಅದರಲ್ಲೂ ಹಳೆಯ ಸೀಸನ್‌ ಸ್ಪರ್ಧಿಗಳಾದ ರಜತ್‌ ಹಾಗೂ ಚೈತ್ರಾ ಎಂಟ್ರಿಯಾದ ನಂತರ ಆಟದ ದಿಕ್ಕು ಬದಲಾಗಿದೆ. ಪ್ರತಿಯೊಂದು ಟಾಸ್ಕ್‌ಗಳು ರೋಚಕ ಅನಿಸಿಕೊಳ್ಳುತ್ತಿದೆ. ಇದೀಗ ಈ ಬಿಗ್‌ಬಾಸ್‌ ಮನೆಗೆ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಬಂದಿದ್ದು, ಸ್ಪರ್ಧಿಗಳ ಜೊತೆ ಡ್ಯಾನ್ಸ್‌ ಮಾಡಿದ್ದಾರೆ. ಸಿನಿಮಾ ಪ್ರಚಾರಕ್ಕೆ ಬಂದ ಕ್ರೇಜಿ ಸ್ಟಾರ್ ಹೌದು, ರವಿಚಂದ್ರನ್‌ ಅವರು ಬಿಗ್‌ಬಾಸ್‌ ಮನೆಗೆ ಬಂದಿರುವ ಪ್ರೋಮೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌…

Read More
akhanda 2 OTT ŗelease information

Akhanda 2: ಬಾಕ್ಸ್‌ ಆಫೀಸ್‌ನಲ್ಲಿ ಬಾಲಯ್ಯ ಆರ್ಭಟ, ಅಖಂಡ 2 ಓಟಿಟಿ ರಿಲೀಸ್‌ ಯಾವಾಗ?

ಟಾಲಿವುಡ್‌ ಸೂಪರ್‌ ಸ್ಟಾರ್‌ ಬಾಲಕೃಷ್ಣ ನಂದಮೂರಿ ಅವರ, ಅಖಂಡ 2 (Akhanda 2) , ಸಿನಿಮಾ ಇತ್ತೀಚಿಗಷ್ಟೇ ರಿಲೀಸ್‌ ಆಗಿದ್ದು, ಒಳ್ಳೆಯ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿದೆ. ಇದೀಗ ಈ ಸಿನಿಮಾದ ಓಟಿಟಿ ರಿಲೀಸ್‌ ಬಗ್ಗೆ ಚರ್ಚೆ ಆಗುತ್ತಿದೆ. ಮುಂದಿನ ತಿಂಗಳು ಓಟಿಟಿಗೆ ಬರಲಿದೆಯಾ ಅಖಂಡ? ಬೋಯಪತಿ ಶ್ರೀನು ನಿರ್ದೇಶನದ ಈ ಚಿತ್ರ ಶುಕ್ರವಾರ ಬಿಡುಗಡೆಯಾಯಿತು. ಈ ಚಿತ್ರವು ಈಗ 2025 ರಲ್ಲಿ ಉತ್ತಮ ಗಳಿಕೆ ಮಾಡಿರುವ ಟಾಪ್ 10 ತೆಲುಗು ಸಿನಿಮಾಗಳಲ್ಲಿ ಒಂದಾಗಿದೆ. ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುತ್ತಿರುವ ಈ…

Read More