Vijay Jana Nayagan faces setback in court

Jana Nayagan: ನಟ ವಿಜಯ್‌ಗೆ ಹಿನ್ನೆಡೆ, ಜನ ನಾಯಗನ್‌ ಸಿನಿಮಾಗೆ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ

ಮದ್ರಾಸ್:‌ ತಮಿಳು ಸ್ಟಾರ್‌ ನಟ ದಳಪತಿ ವಿಜಯ್‌ ಅವರ ಕೊನೆಯ ಸಿನಿಮಾ ಜನ ನಾಯಗನ್‌ (Jana Nayagan)‌ ವಿಚಾರವಾಗಿ ಮದ್ರಾಸ್‌ ಹೈಕೋರ್ಟ್‌ ತೀರ್ಪು ನೀಡಿದ್ದು, ಸಿನಿಮಾ ತಂಡಕ್ಕೆ ಹಿನ್ನಡೆಯಾಗಿದೆ. ಏಕಸದಸ್ಯ ಪೀಠದ ಆದೇಶ ರದ್ದು ಮಾಡಿದ ಮದ್ರಾಸ್‌ ಹೈಕೋರ್ಟ್‌ ಜನ ನಾಯಗನ್‌ ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ನೀಡುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ)ಗೆ ನಿರ್ದೇಶನ ನೀಡಿದ್ದ ಹಿಂದಿನ ಏಕಸದಸ್ಯ ಪೀಠದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ರದ್ದು ಮಾಡಿದ್ದು, ಈ ಮೂಲಕ ನಿರ್ಮಾಪಕರಿಗೆ ಸಂಕಷ್ಟ ಎದುರಾಗಿದೆ….

Read More
Will actress Samantha change her name after wedding

Samantha: ಮದುವೆ ನಂತ್ರ ಹೆಸರು ಚೇಂಜ್‌ ಮಾಡಿದ್ರಾ ಸಮಂತಾ?

ಬೆಂಗಳೂರು: ಸಾಮಾನ್ಯವಾಗಿ ಮದುವೆಯಾದ ನಂತರ ಅನೇಕ ಮಹಿಳೆಯರು ಸರ್‌ನೇಮ್‌ ಬದಲಾವಣೆ ಮಾಡಿಕೊಳ್ಳುತ್ತಾರೆ. ಈ ವಿಚಾರದಲ್ಲಿ ನಟಿಯರೂ ಸಹ ಹೊರತಲ್ಲ ಇದೀಗ ನಟಿ ಸಮಂತಾ (Samantha) ಸಹ ಹೆಸರು ಬದಲಾವಣೆ ಮಾಡಿಕೊಂಡಿದ್ದಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಹಿಂದೆಯೂ ಸೇರಿಸಿಕೊಂಡಿದ್ದ ನಟಿ ಸಮಂತಾ ಅಕ್ಕಿನೇನಿ ನಾಗಚೈತನ್ಯ ಅವರ ಜೊತೆ ಮದುವೆಯಾಗಿದ್ದಾಗ ಸಹ ಸಿನಿಮಾಗಳ ನೇಮ್‌ ಕಾರ್ಡ್‌ನಲ್ಲಿ ‘ಸಮಂತಾ ಅಕ್ಕಿನೇನಿ’ ಎಂದು ಹೆಸರು ಬಂದಿರುವ ಅನೇಕ ಉದಾಹರಣೆಗಳಿದೆ. ಹಾಗೆಯೇ, ಅವರು ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಕೂಡ ಅಕ್ಕಿನೇನಿ ಎಂದು ಹೆಸರನ್ನ…

Read More
Bollywood Is Back Karan Johar Says After Back To Back hit films

Karan Johar: ಬಾಲಿವುಡ್‌ ಈಸ್‌ ಬ್ಯಾಕ್‌, ಹೀಗ್ಯಾಕಂದ್ರು ಸ್ಟಾರ್‌ ನಿರ್ದೇಶಕ?

ಮುಂಬೈ: ಕಳೆದ ಕೆಲ ವರ್ಷದಿಂದ ಬಾಲಿವುಡ್‌ನಲ್ಲಿ ಬಂದ ಸಿನಿಮಾಗಳು ಹೇಳಿಕೊಳ್ಳುವಂತಹ ಯಶಸ್ಸನ್ನ ಗಳಿಸಿಕೊಂಡಿಲ್ಲ. ಆದರೆ ಇದೀಗ ಮತ್ತೆ ಬಾಲಿವುಡ್‌ನಲ್ಲಿ ಸಿನಿಮಾಗಳು ಯಶಸ್ಸು ಗಳಿಸುವಂತೆ ಹೆಜ್ಜೆ ಇಡುತ್ತಿದ್ದು, ಈ ಬಗ್ಗೆ ಸಿನಿಮಾ ನಿರ್ದೇಶಕ ಕರಣ್‌ ಜೋಹರ್‌ (Karan Johar) ಸಂತೋಷ ವ್ಯಕ್ತಪಡಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ ಕರಣ್‌ ಈ ವಿಚಾರವಾಗಿ ಕರಣ್‌ ಜೋಹರ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸತತ ಹಿಟ್‌ಗಳು ಬಾಲಿವುಡ್‌ನ ದೀರ್ಘಾವಧಿಯ ಸ್ಥಾನವನ್ನು ಭದ್ರಪಡಿಸಿವೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಬಂದ ಎರಡು…

Read More
Sandalwood rakta kashmir film release date announced

Sandalwood: 19 ವರ್ಷದ ನಂತರ ಉಪ್ಪಿ ಸಿನಿಮಾ ತೆರೆಗೆ, ರಕ್ತ ಕಾಶ್ಮೀರ ರಿಲೀಸ್‌ ಡೇಟ್‌ ಅನೌನ್ಸ್

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ಸ್ಯಾಂಡಲ್‌ ವುಡ್‌ ಕ್ವೀನ್‌ ರಮ್ಯಾ (Sandalwood) ಅಭಿನಯದ ಸಿನಿಮಾವೊಂದು ಬರೋಬ್ಬರಿ 19 ವರ್ಷಗಳ ನಂತರ ತೆರೆಯ ಮೇಲೆ ಬರುತ್ತಿದ್ದು, ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ರಕ್ತ ಕಾಶ್ಮೀರ ಸಿನಿಮಾ ರಿಲೀಸ್‌ಗೆ ಸಜ್ಜು ಹೌದು, ಸುಮಾರು 19 ವರ್ಷಗಳ ಹಿಂದೆ ರಮ್ಯಾ ಹಾಗೂ ಉಪೇಂದ್ರ ಅಭಿನಯದ ರಕ್ತ ಕಾಶ್ಮೀರ ಎನ್ನುವ ಸಿನಿಮಾ ಸೆಟ್ಟೇರಿತ್ತು. ಆದರೆ ಅನಿವಾರ್ಯ ಕಾರಣದಿಂದ ಆ ಸಿನಿಮಾವನ್ನ ರಿಲೀಸ್‌ ಮಾಡಲು ಆಗಿರಲಿಲ್ಲ. ಈ ಸಿನಿಮಾವನ್ನ ಹಿರಿಯ ನಿರ್ದೇಶಕ…

Read More
Verdict In Vijay Jana Nayagan On January 27

Jana Nayagan: ಜನವರಿ 27ಕ್ಕೆ ಜನ ನಾಯಗನ್‌ ಭವಿಷ್ಯ ನಿರ್ಧಾರ

ನವದೆಹಲಿ: ತಮಿಳು ನಟ  ಹಾಗೂ ರಾಜಕಾರಣಿ ವಿಜಯ್‌ ಅವರ ಜನ ನಾಯಗನ್‌ (Jana Nayagan) ಸಿನಿಮಾ ಸದ್ಯ ಹೈಕೋರ್ಟ್‌ ಅಂಗಳದಲ್ಲಿ ಇದ್ದು, ಈ ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಪ್ರಕರಣದ ಆದೇಶವನ್ನು ಕಾಯ್ದಿರಿಸಲಾಗಿದೆ. ಜನವರಿ 27ಕ್ಕೆ ಹೈಕೋರ್ಟ್‌ ತೀರ್ಪು ಮಾಹಿತಿಗಳ ಪ್ರಕಾರ, ಮದ್ರಾಸ್ ಹೈಕೋರ್ಟ್  ಜನವರಿ 27, 2026 ರಂದು ದಳಪತಿ ವಿಜಯ್ ಅವರ ಜನನಾಯಗನ್ ಕುರಿತು ಅಂತಿಮ ತೀರ್ಪು ನೀಡಲಿದೆ. ಹೆಚ್. ವಿನೋತ್ ನಿರ್ದೇಶನದ ‘  ಜನನಾಯಗನ್’  ವಿಜಯ್ ಅವರ ಪೂರ್ಣ ಪ್ರಮಾಣದ ರಾಜಕೀಯ ಪ್ರವೇಶಕ್ಕೂ ಮುನ್ನ ಅವರ ಕೊನೆಯ ಚಿತ್ರವಾಗಿದೆ. ಈ…

Read More
actor raj b shetty about 45 Film ott streaming

45 Film: ಒಟಿಟಿಗೆ ಲಗ್ಗೆ ಇಡ್ತಿದೆ 45 ಸಿನಿಮಾ, ನಟ ರಾಜ್‌ ಹೇಳಿದ್ದೇನು?

ಬೆಂಗಳೂರು: ಕನ್ನಡದ ಹೆಸರಾಂತ ನಟ ರಾಜ್‌ ಬಿ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗಷ್ಟೇ ಅವರ ಅಭಿನಯದ 45  ಸಿನಿಮಾ ರಿಲೀಸ್‌ (45 Film) ಆಗಿ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಆ ಸಿನಿಮಾ ಒಟಿಟಿಯಲ್ಲಿ ರಿಲೀಸ್‌ ಆಗುತಿದ್ದು, ಈ ಬಗ್ಗೆ ನಟ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಶಿವಣ್ಣ – ಉಪ್ಪಿ ಜೊತೆ ನಟಿಸಿದ್ದ ರಾಜ್‌ ಸಂಗೀತಾ ನಿರ್ದೇಶಕ ಅರ್ಜುನ್‌  ಜನ್ಯ ನಿರ್ದೇಶನ ಮಾಡಿದ್ದ ಈ 45 ಸಿನಿಮಾದಲ್ಲಿ ರಅಜ್‌ ಬಿ ಶೆಟ್ಟಿ…

Read More
bollywood actress Pooja Hegde statement viral

Pooja Hegde: ನಟನಿಗೆ ಕಪಾಳಮೋಕ್ಷ ಮಾಡಿದ್ರ ಪೂಜಾ ಹೆಗ್ಡೆ? ವೈರಲ್‌ ಸುದ್ದಿಯ ಅಸಲಿ ಸತ್ಯ ಇಲ್ಲಿದೆ

ಬಾಲಿವುಡ್‌ನಲ್ಲಿ ಸಖತ್‌ ಬ್ಯುಸಿ ಇರುವ ನಟಿ ಪೂಜಾ ಹೆಗ್ಡೆ (Pooja Hegde) ತೆಲುಗು ಸಿನಿಮಾಗಳಿಂದ ಸ್ವಲ್ಪ ದೂರ ಇದ್ದರು. ಇತ್ತೀಚಿನ ದಿನಗಳಲ್ಲಿ ಯಾವುದೇ ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ವೈರಲ್‌ ಆಗುತ್ತಿರುವ ಸುದ್ದಿಯ ಪ್ರಕಾರ, ನಟಿ ತೆಲುಗು ಸಿನಿಮಾ ಮಾಡದೇ ಇರಲು ಒಂದು ದೊಡ್ಡ ಕಾರಣ ಇದೆ ಎನ್ನಲಾಗುತ್ತಿದೆ. ಆ ಕಾರಣವೇನು? ನಿಜಕ್ಕೂ ಈ ಸುದ್ದಿ ಎಷ್ಟು ಸತ್ಯ? ಇಲ್ಲಿದೆ ನೋಡಿ. ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ನಟನಿಗೆ ಹೊಡೆದ್ರಾ ನಟಿ? ಸದ್ಯ ಕೆಲ ದಿನಗಳಿಂದ ವೈರಲ್‌…

Read More