ಜೋತಿಷ್ಯ
Weekly Numerology: ಈ ವಾರದ ಸಂಖ್ಯೆಗಳ ಭವಿಷ್ಯ ಹೀಗಿದೆ
ಜ್ಯೋತಿಷ್ಯದಲ್ಲಿ ರಾಶಿಗಳಿಗೆ ಎಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ಸಂಖ್ಯೆಗಳಿಗೆ ಸಹ ಇದೆ. ಈ ಸಂಖ್ಯೆಗಳು ಸಹ ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನ ವಹಿಸುತ್ತದೆ. ಈ ಸಂಖ್ಯೆಗಳ ಅನುಸಾರ ನಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನ ಮಾಡಿಕೊಳ್ಳಬಹುದು. ಹಾಗೆಯೇ, ಸಂಖ್ಯೆಗಳ ಮೂಲಕ ದಿನ ಭವಿಷ್ಯ ಮತ್ತು ವಾರ ಭವಿಷ್ಯವನ್ನ (Weekly Numerology) ಕೂಡ ತಿಳಿದುಕೊಳ್ಳಬಹುದು. ಇದನ್ನ ಸಂಖ್ಯಾಶಾಸ್ತ್ರ ಎನ್ನಲಾಗುತ್ತದೆ. ಇದು ಸಂಖ್ಯೆಗಳ ಮೂಲಕ ನಮ್ಮ ಜೀವನದ ಬಗ್ಗೆ ತಿಳಿಸುತ್ತದೆ. ಅದರ ಅನುಸಾರ ಈ ವಾರದ ಭವಿಷ್ಯ ಹೇಗಿರಲಿದೆ ಎಂಬುದು…
Weekly Horoscope: ಈ ವಾರದ 12 ರಾಶಿಗಳ ಭವಿಷ್ಯ ಹೀಗಿದೆ
ಹೊಸ ವಾರ ಹೊಸ ಉತ್ಸಾಹ ಇರುತ್ತದೆ. ಈ ವಾರದ ಆರಂಭ ಚೆನ್ನಾಗಿ ಆದರೆ ಎಲ್ಲವೂ ಸರಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಅನೇಕ ಜನರು ವಾರ ಭವಿಷ್ಯವನ್ನ ತಿಳಿದುಕೊಳ್ಳಲು ಬಯಸುತ್ತಾರೆ. ಜ್ಯೋತಿಷ್ಯದ ಪ್ರಕಾರ ಈ ವಾರದ ಭವಿಷ್ಯ (Weekly Horoscope) ಹೇಗಿರಲಿದೆ ಎನ್ನುವುದು ಇಲ್ಲಿದೆ. ಮೇಷ ರಾಶಿ: ಪ್ರಮುಖ ವಿಷಯಗಳಲ್ಲಿ ಆಪ್ತ ಸ್ನೇಹಿತರ ಬೆಂಬಲ ದೊರೆಯುತ್ತದೆ. ಮನೆಯ ಹೊರಗೆ ಕಠಿಣ ಪರಿಶ್ರಮಕ್ಕೆ ಸಾಕಷ್ಟು ಮನ್ನಣೆ ದೊರೆಯುತ್ತದೆ. ವೃಷಭ ರಾಶಿ: ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಅಪ್ರಯತ್ನವಾಗಿ ದೊರೆಯುತ್ತವೆ. ಆರ್ಥಿಕ…
Samasaptaka Yoga: ಸಮಸಪ್ತಕ ಯೋಗದಿಂದ ಖುಲಾಯಿಸುತ್ತೆ ಈ ರಾಶಿಯವರ ಅದೃಷ್ಟ
ಜ್ಯೋತಿಷ್ಯದ ಪ್ರಕಾರ, ಯಾವುದೇ ಎರಡು ಪ್ರಮುಖ ಗ್ರಹಗಳು ಒಂದಕ್ಕೊಂದು ಏಳನೇ ಮನೆಯಲ್ಲಿ, ಅಂದರೆ ಪರಸ್ಪರ ಎದುರು ಬದುರಾಗಿ (180 ಡಿಗ್ರಿ ಕೋನದಲ್ಲಿ) ಸ್ಥಾನ ಪಡೆದಾಗ ಸಮಸಪ್ತಕ ಯೋಗ ಎನ್ನುವ ವಿಶೇಷವಾದ ಯೋಗ ಸೃಷ್ಟಿ ಆಗುತ್ತದೆ. ಈ ಯೋಗದಿಂದ ಅನೇಕ ರಾಶಿಯವರಿಗೆ ಅದೃಷ್ಟದ ಹೊಳೆ ಹರಿಯುತ್ತದೆ. ಡಿಸೆಂಬರ್ 5 ರಂದು ಈ ಸಮಸಪ್ತಕ ಯೋಗ (Samasaptaka Yoga) ಸೃಷ್ಟಿ ಆಗಿದೆ. ಇದರಿಂದ ಯಾವೆಲ್ಲಾ ರಾಶಿಯವರಿಗೆ ಒಳ್ಳೆಯ ಫಲಗಳು ಸಿಗುತ್ತದೆ ಎಂಬುದು ಇಲ್ಲಿದೆ. ವೃಷಭ ರಾಶಿ: ನಿಮ್ಮ ಜೀವನದಲ್ಲಿ ನೀವು ಹೊಸ…
Daily Horoscope: 12 ರಾಶಿಗಳ ಇಂದಿನ ದಿನ ಭವಿಷ್ಯ ಹೀಗಿದೆ
ಪ್ರತಿದಿನ ನಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದನ್ನ ತಿಳಿದುಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಅನೇಕ ಜನರಿಗೆ ತಮ್ಮ ಭವಿಷ್ಯವನ್ನ ನೋಡಿದ ನಂತರವೇ ಮುಂದಿನ ಕೆಲಸ ಮಾಡುವ ಅಭ್ಯಾಸ ಇರುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದಿನ 12 ರಾಶಿಗಳ ಭವಿಷ್ಯ (Daily Horoscope) ಹೇಗಿದೆ ಎಂಬುದು ಇಲ್ಲಿದೆ. ಮೇಷ ರಾಶಿ: ಒಂದು ವೈಯಕ್ತಿಕ ಸಮಸ್ಯೆ ಬಗೆಹರಿಯುತ್ತದೆ. ಒಂದು ಅಥವಾ ಎರಡು ಆಸೆಗಳು ಮತ್ತು ಭರವಸೆಗಳು ಈಡೇರುತ್ತವೆ. ಸಂಬಂಧಿಕರಿಂದ ಒಳ್ಳೆಯ ಸುದ್ದಿ ಕೇಳುವಿರಿ. ನಿಮ್ಮ ನೆಚ್ಚಿನ ಸ್ನೇಹಿತರೊಂದಿಗೆ…
Dhana Samruddhi Yoga: ಶುಕ್ರ-ಗುರು ಸಂಯೋಗದಿಂದ ಈ ರಾಶಿಯವರಿಗೆ ಲಾಟರಿ
ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ಸುಖ-ಸಂಪತ್ತು, ಐಷಾರಾಮಿ ಜೀವನದ ಗ್ರಹ ಎಂದರೆ ಅದು ಶುಕ್ರ. ಈ ಶುಕ್ರ ನಮ್ಮ ಜಾತಕದಲ್ಲಿ ಉತ್ತಮವಾದ ಸ್ಥಾನದಲ್ಲಿ ಇದ್ದರೆ ಅದರಿಂದ ಒಳ್ಳೆಯ ಫಲಗಳನ್ನ ಪಡೆದುಕೊಳ್ಳಬಹುದು. ಈ ಶುಕ್ರ ಆಗಾಗ ತನ್ನ ರಾಶಿ ಬದಲಾವಣೆ ಮಾಡುತ್ತಿರುತ್ತದೆ. ಅದರ ಪರಿಣಾಮ ಎಲ್ಲಾ 12 ರಾಶಿಗಳ ಮೇಲೂ ಆಗುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಶುಕ್ರನು ತನ್ನ ಸ್ಥಾನವನ್ನು ಬದಲಾಯಿಸಿ, ಗುರು ಅಧಿಪತ್ಯದ ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಶುಕ್ರ ಸಂಚಾರದ ಕಾರಣದಿಂದ ಗುರು ಹಾಗೂ ಶುಕ್ರ ಸಂಯೋಗವಾಗುತ್ತದೆ,…
FOOD RULES: ಅಡುಗೆ ಮಾಡುವಾಗ ಈ ರೂಲ್ಸ್ ಫಾಲೋ ಮಾಡಿ ಶ್ರೀಮಂತಿಕೆ ಬರುತ್ತೆ
ನಮ್ಮ ಸಂಪ್ರದಾಯದಲ್ಲಿ ಅಡುಗೆ ಮಾಡುವ ವಿಚಾರದಲ್ಲಿ ಅನೇಕ ನಿಯಮಗಳನ್ನ ಪಾಲಿಸಬೇಕಾಗುತ್ತದೆ ಒಟ್ಟಾರೆ ತಿನ್ನಬೇಕು ಎಂದು ಅಡುಗೆ ಮಾಡುವ ಹಾಗಿಲ್ಲ. ಕೇವಲ ಅಡುಗೆ ಮಾಡುವ ವಿಚಾರದಲ್ಲಿ ಮಾತ್ರವಲ್ಲದೇ, ಅದರ ಜೊತೆಗೆ ತಿನ್ನುವ ವಿಚಾರದಲ್ಲಿ ಸಹ ಅನೇಕ ಪದ್ಧತಿಗಳನ್ನ ಫಾಲೋ ಮಾಡಲಾಗುತ್ತದೆ. ನಮ್ಮ ಸಂಪ್ರದಾಯದಲ್ಲಿ ಆಹಾರವನ್ನ ದೇವರು ಎಂದು ಪರಿಗಣಿಸಲಾಗುತ್ತದೆ. ಆಹಾರ ಇಲ್ಲದೇ ಇದ್ದರೆ ಬದುಕುವುದು ಬಹಳ ಕಷ್ಟ. ಆಹಾರಕ್ಕೆ ನಾವು ತುಂಬಾ ಗೌರವ ಕೊಡುತ್ತೇವೆ. ಈ ಕಾರಣದಿಂದ ನಾವು ಆಹಾರದ (Food Rules) ವಿಚಾರದಲ್ಲಿ ತುಂಬಾ ನಿಯಮಗಳನ್ನ ಪಾಲಿಸಬೇಕಾಗುತ್ತದೆ….
