Mangaluru: ನವ ಮಂಗಳೂರು ಬಂದರಿಗೆ ಬಂದ ಕಚ್ಚಾತೈಲ ನೌಕೆ
ಮಂಗಳೂರು: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಭಾರತದ ಇಂಧನ ಭದ್ರತೆ ಮುಂದುವರಿದಿದ್ದು, ನವ ಮಂಗಳೂರು (Mangaluru) ಬಂದರಿಗೆ ನಾಲ್ಕನೇ ಕಚ್ಚಾತೈಲ ಹೊತ್ತ ಸರಕು ನೌಕೆಯು ನಿನ್ನೆ ರಾತ್ರಿ ಆಗಮಿಸಿದೆ. ಬಂದರಿನಲ್ಲಿ ಸೂಕ್ತ ಭದ್ರತೆ ಸಂಘರ್ಷದ ಹಿನ್ನೆಲೆಯಲ್ಲಿ ಬಂದರಿನಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇಂದು ಬೆಳಿಗ್ಗೆಯಿಂದಲೇ ನೌಕೆಯಿಂದ ತೈಲವನ್ನು ಹೊರತೆಗೆಯುವ ಕಾರ್ಯ ಯಶಸ್ವಿಯಾಗಿ ಆರಂಭಗೊಂಡಿದೆ. ಸೌದಿ ಅರೇಬಿಯಾದಿಂದ ನವ ಮಂಗಳೂರಿಗೆ ಆಗಮಿಸಿರುವ ಈ ಬೃಹತ್ ಹಡಗು 1.41 ಲಕ್ಷ ಮೆಟ್ರಿಕ್ ಟನ್ ಕಚ್ಚಾತೈಲವನ್ನು ಹೊತ್ತು ತಂದಿದೆ. ಮಂಗಳೂರು…
