KKRTC Recruitment: 78 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಾರಿಗೆ ನಿಗಮದಿಂದ ಬಂಪರ್ ಆಫರ್
ಬೀದರ್: ಸರ್ಕಾರಿ ಕೆಲಸವನ್ನ ಪಡೆಯಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಎಲ್ಲಾ ಬಾರಿಯೂ ಅವಕಾಶಗಳು ಸಿಗುವುದಿಲ್ಲ. ಅವಕಾಶ ಸಿಕ್ಕಾಗ ಅದನ್ನ ಬಳಸಿಕೊಂಡು ಕೆಲಸವನ್ನ ಗಿಟ್ಟಿಸಿಕೊಳ್ಳಬೇಕು. ಇದೀಗ ಬಹಳ ಅದ್ಭುತವಾದ ಅವಕಾಶವೊಂದು ಬಂದಿದ್ದು, ಬರೋಬ್ಬರಿ 78 ಹುದ್ದೆಗಳಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC Recruitment ) ಸಂದರ್ಶನ ಮಾಡುತ್ತಿದ್ದು, ಆಸಕ್ತರು ಅರ್ಜಿ ಹಾಕಬಹುದಾಗಿದೆ. ಯಾವ ಹುದ್ದೆಗೆ ಅರ್ಜಿ ಆಹ್ವಾನ? ವೇತನ ಹಾಗೂ ಇನ್ನಿತರ ಮಾಹಿತಿ ಇಲ್ಲಿದೆ. KKRTC ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು : ಕಲ್ಯಾಣ ಕರ್ನಾಟಕ…
