Shubman Gill reaction about not getting place in world cup team

Shubman Gill: ವಿಶ್ವಕಪ್‌ ತಂಡದಿಂದ ಗಿಲ್‌ ಔಟ್‌, ಕೊನೆಗೂ ಮೌನ ಮುರಿದ ಶುಭಮನ್

ನವದೆಹಲಿ: ಭಾರತ ತಂಡದ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ (Shubman Gill) ಅವರನ್ನ ಟಿ20 ವಿಶ್ವಕಪ್ (World Cup) 2026 ರ ಭಾರತ ತಂಡದಿಂದ ಹೊರಗಿಟ್ಟಿದ್ದು, ಈ ವಿಚಾರವಾಗಿ ಗಿಲ್‌ ಪ್ರತಿಕ್ರಿಯೆ ನೀಡಿದ್ದಾರೆ. ಗಿಲ್‌ ಹೇಳಿದ್ದೇನು? ನಾಳೆಯಿಂದ ನ್ಯೂಜಿಲೆಂಡ್‌ ಜೊತೆ ಏಕದಿನ ಸರಣಿ ನಡೆಯಲಿದೆ. ಈ ಹಿನ್ನಲೆಯಲ್ಲಿ ತಂಡದ ನಾಯಕರಾಗಿರುವ ಗಿಲ್‌ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ಸಮಯದಲ್ಲಿ ಮಾಧ್ಯಮಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದು, ವಿಶ್ವಕಪ್‌ ತಂಡದಿಂದ ಹೊರಗಿಟ್ಟಿರುವ ಬಗ್ಗೆ ಸಹ ಪ್ರತಿಕ್ರಿಯೆ ನೀಡಿದ್ದಾರೆ….

Read More