Weather Report rain expected in bengaluru and other districts

Weather Report: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ (Weather Report) ಮೋಡಕವಿದ ವಾತಾವರಣವಿದ್ದು, ಇಂದು ಮಳೆ ಆಗುವ ನಿರೀಕ್ಷೆ ಇದೆ. ಚಳಿ ಹೆಚ್ಚುವ ಸಾಧ್ಯತೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್‌ ಚಳಿಯ ಪ್ರಮಾಣ ಹೆಚ್ಚಿದೆ. ಈಗಾಗಲೇ ಅದರ ಪರಿಣಾಮ ಸಹ ಕಾಣಿಸುತ್ತಿದೆ. ಹೀಗಿರುವಾಗ ವಾಯುಭಾರ ಕುಸಿತ ಕಾರಣದಿಂದ ಮತ್ತೆ ಚಳಿ ಜಾಸ್ತಿ ಆಗುವ ಸಾಧ್ಯತೆ ಇದೆ. ರಾಜ್ಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ,  ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮೈಸೂರು,…

Read More
Home Remedies For Dandruff

Home Remedies For Dandruff: ಚಳಿಗಾಲದಲ್ಲಿ ತಲೆಹೊಟ್ಟಿನ ಸಮಸ್ಯೆ ಜಾಸ್ತಿ ಆಗಿದೆಯಾ? ಈ ಮನೆಮದ್ದು ಮಾಡಿ

ಚಳಿಗಾಲ ಆರಂಭ ಆಯ್ತು ಎಂದರೆ ಸಾಕು ಒಂದೆಲ್ಲಾ ಒಂದು ಆರೋಗ್ಯ ಸಮಸ್ಯೆಗಳು ಸಹ ಆರಂಭ ಆಗುತ್ತದೆ. ಅದರ ಜೊತೆಗೆ ಕೂದಲಿನ ವಿಚಾರವಾಗಿ ಈ ಸಮಯದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಈ ಸಮಯದಲ್ಲಿ ನೆತ್ತಿ ಶುಷ್ಕತೆ ಉಂಟಾಗುತ್ತದೆ. ಅದಲ್ಲದೇ, ತಲೆಹೊಟ್ಟಿನ ಸಮಸ್ಯೆ ಸಹ ಆರಂಭ ಆಗುತ್ತದೆ. ಇದಕ್ಕೆಲ್ಲಾ ಮನೆಯಲ್ಲಿಯೇ ಬಹಳ ಸುಲಭವಾಗಿ ಪರಿಹಾರ ಪಡೆಯಬಹುದಾಗಿದೆ. ನಿಮಗೂ ಸಹ ತಲೆಹೊಟ್ಟಿನ (Home Remedies For Dandruff) ಸಮಸ್ಯೆ ಕಾಡುತ್ತಿದ್ದರೆ, ಅದಕ್ಕೆ ಇಲ್ಲಿದೆ ಪರಿಹಾರ ಇಲ್ಲಿದೆ.  ತೆಂಗಿನ ಎಣ್ಣೆ ಮತ್ತು ನಿಂಬೆಹಣ್ಣು:…

Read More
winter skin care tips must follow

WINTER SKIN CARE TIPS: ಚಳಿಗಾಲದಲ್ಲಿ ತ್ವಚೆಯ ಅಂದ ಕಾಪಾಡಲು ಇಲ್ಲಿದೆ ಟಿಪ್ಸ್

ಚಳಿಗಾಲದಲ್ಲಿ ಸಾಮಾನ್ಯವಾಗಿ ಚರ್ಮ ಒಣಗುತ್ತದೆ. ಇದಲ್ಲದೇ, ಅನೇಕ ಚರ್ಮದ ಸಮಸ್ಯೆಗಳು ಕಾಣಿಸುತ್ತದೆ. ಚಳಿಗಾಲದಲ್ಲಿ ಅದೆಷ್ಟೇ ಆರೈಕೆ ಮಾಡಿದರೂ ಸಹ ಸಾಕಾಗುವುದಿಲ್ಲ. ಆದರೆ ಕೆಲವೊಂದು ಮನೆ ಮದ್ದುಗಳನ್ನ ಮಾಡುವುದರಿಂದ ಚಳಿಗಾಲದಲ್ಲಿ ತ್ವಚೆಯ (Winter Skin Care Tips) ಆರೈಕೆಯನ್ನ ಮಾಡಬಹುದು. ಅಲೋವೆರಾ ಹಚ್ಚಬೇಕು ಮುಖಕ್ಕೆ ಅಲೋವೆರಾ ಹಚ್ಚುವುದರಿಂದ ಚರ್ಮಕ್ಕೆ ತೇವಾಂಶ ಸಿಗುತ್ತದೆ. ಹಾಗಾಗಿ ವಾರಕ್ಕೆ 3 ಬಾರಿಯಾದರೂ ಸಹ ಅಲೋವೇರಾವನ್ನ ಹಚ್ಚಬೇಕು ಎನ್ನಲಾಗುತ್ತದೆ. ಇದರ ಜೊತೆಗೆ ಮುಖದಲ್ಲಿ ಕಲೆಗಳು ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ, ಬಿಸಿಲಿನ ತಾಪದಿಂದ ಸಹ…

Read More
winter health care tips

WINTER: ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್‌ ಫಾಲೋ ಮಾಡಿ

ಚಳಿಗಾಲ ಆರಂಭವಾಗಿದೆ. ಸಂಜೆಯ ನಂತರ ಮನೆಯಿಂದ ಹೊರಗೆ ಕಾಲಿಡೋದು ಕಷ್ಟ ಎನ್ನುವ ರೀತಿ ಆಗಿದೆ. ಈ ಚಳಿಗಾಲ ಬಂತು ಎಂದರೆ ಅದರ ಜೊತೆಗೆ ಆರೋಗ್ಯ ಸಮಸ್ಯೆಗಳು ಸಹ ಬರುತ್ತದೆ. ಈ ಸಮಯದಲ್ಲಿ ದೇಹದ ರೋಗನಿರೋಧಕ ಶಕ್ತಿ ಸ್ವಲ್ಪ ದುರ್ಬಲಗೊಳ್ಳುತ್ತದೆ, ಆದ್ದರಿಂದ ಆಹಾರ ಮತ್ತು ಜೀವನಶೈಲಿಯನ್ನು ಕಾಳಜಿ ವಹಿಸದಿದ್ದರೆ, ಶೀತ, ಕೆಮ್ಮು, ಜ್ವರದಿಂದ ಹಿಡಿದು ಕೀಲು ನೋವಿನವರೆಗೆ ಅನೇಕ ರೋಗಗಳು ನಮ್ಮನ್ನ ಕಾಡಬಹುದು. ಹಾಗಾಗಿ ಈ ಚಳಿಗಾಲದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಈ ಸಮಯದಲ್ಲಿ ತುಂಬಾ ಕಾಳಜಿ ವಹಿಸಿದರೆ…

Read More