Weekly Horoscope: ತಿಂಗಳ ಕೊನೆಯ ವಾರ ಈ ರಾಶಿಯವರಿಗೆ ಕಷ್ಟಗಳ ಸರಮಾಲೆ, ಇಲ್ಲಿದೆ ಭವಿಷ್ಯ
ಹೊಸ ವಾರ ಹೊಸ ಉತ್ಸಾಹ ಇರುತ್ತದೆ. ಈ ವಾರದ ಆರಂಭ ಚೆನ್ನಾಗಿ ಆದರೆ ಎಲ್ಲವೂ ಸರಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಅನೇಕ ಜನರು ವಾರ ಭವಿಷ್ಯವನ್ನ ತಿಳಿದುಕೊಳ್ಳಲು ಬಯಸುತ್ತಾರೆ. ಜ್ಯೋತಿಷ್ಯದ ಪ್ರಕಾರ ಈ ವಾರ ಜನವರಿ 25 ರಿಂದ ಫೆಬ್ರವರಿ 1 ರ ವರೆಗಿನ ಭವಿಷ್ಯ (Weekly Horoscope) ಹೇಗಿರಲಿದೆ ಎನ್ನುವುದು ಇಲ್ಲಿದೆ ಈ ವಾರದ 12 ರಾಶಿಗಳ ಭವಿಷ್ಯ ಮೇಷ ರಾಶಿ: ಈ ವಾರ ಕೆಲಸದಲ್ಲಿ ಕೆಲಸದ ಹೊರೆ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಗೌರವ…
